ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಬಿ.ರಾಜಶೇಖರಪ್ಪ ಚಿತ್ರದುರ್ಗ

ಸಂಪರ್ಕ:
ADVERTISEMENT

ಕನಕದಾಸರು ಕುರುಬರಲ್ಲ, ಬೇಡರು

‘ಸಾಂಸ್ಕೃತಿಕ ಪಲ್ಲಟ ಹೊಂದುವರೇ’ (ವಾ.ವಾ., ನ. 24) ಪತ್ರವನ್ನು ಓದಿದ ಬಳಿಕ ಈ ಪ್ರತಿಕ್ರಿಯೆ ಅಗತ್ಯ ಎನಿಸಿತು. ಕುರುಬರ ಗುರು ರೇವಣಸಿದ್ಧರು ಎಂಬುದು ಈಗಾಗಲೇ ಆಧಾರಗಳಿಂದ ಖಚಿತವಾದ ಸಂಗತಿ.
Last Updated 27 ನವೆಂಬರ್ 2018, 20:00 IST
fallback

‘ಕನ್ನಡಿಗರ ಮೊದಲ ಧರ್ಮ’ ಬಿಟ್ಟ ಸಂಗತಿಗಳು

ಹಿಂದಿನ ಕಾಲದಲ್ಲಿ ಬಹುತೇಕ ಮತಪಂಥಗಳು ತಮ್ಮ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ, ಅದೇ ಧರ್ಮದವರ ಪ್ರಭುತ್ವ ಇದ್ದಾಗ ಕೆಲವೊಮ್ಮೆ ವ್ಯತಿರಿಕ್ತ ಮಾರ್ಗಗಳಲ್ಲಿ ನಡೆದಿರ­ಬಹುದು. ಅದು ಅವುಗಳಿಗೆ ಒಂದು ಚಾರಿತ್ರಿಕ ಅನಿವಾರ್ಯ­ವಾಗಿ­ರಲೂಬಹುದು. ಈಗ ಅದನ್ನೆಲ್ಲ ಎತ್ತಿಹೇಳುವುದರಿಂದ ಯಾವ ಸತ್ಪರಿಣಾಮವನ್ನು ನಿರೀಕ್ಷಿಸಲೂ ಸಾಧ್ಯವಾಗುವುದಿಲ್ಲ.
Last Updated 14 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT