ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಡಿ.ವಿ.ಗುರುಪ್ರಸಾದ್

ಸಂಪರ್ಕ:
ADVERTISEMENT

ವಿಶ್ಲೇಷಣೆ | ಜೋಕೆ... ಪಾತಕಿ ಹೊಂಚುಹಾಕುತ್ತಿದ್ದಾನೆ!

ಲಾಕ್‍ಡೌನ್ ನಂತರ ಏರಬಹುದಾದ ಅಪರಾಧಗಳ ನಿರ್ವಹಣೆ ಹೇಗೆ?
Last Updated 2 ಮೇ 2020, 1:11 IST
ವಿಶ್ಲೇಷಣೆ | ಜೋಕೆ... ಪಾತಕಿ ಹೊಂಚುಹಾಕುತ್ತಿದ್ದಾನೆ!

ನೊಬೆಲ್ ರಂಗಿನ ಒಸ್ಲೋ

ಅಕ್ಟೋಬರ್‌–ನವೆಂಬರ್‌ ತಿಂಗಳುಗಳೆಂದರೆ ನೊಬೆಲ್‌ ಪ್ರಶಸ್ತಿ ವಿಜೇತರ ಘೋಷಣೆ ಹಾಗೂ ಅವರ ಬಗೆಗಿನ ಮಾತುಕತೆಗಳ ಸಮಯ. ಅಂದಹಾಗೆ, ನೊಬೆಲ್‌ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ನಡೆಯುವುದು ಸ್ವೀಡನ್‌ನಲ್ಲಿ. ಆದರೆ, ನೊಬೆಲ್‌ಶಾಂತಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ಮಾತ್ರ ನಾರ್ವೆ ದೇಶದ ರಾಜಧಾನಿ ಒಸ್ಲೋದಲ್ಲಿ ನಡೆಯುತ್ತದೆ.
Last Updated 23 ನವೆಂಬರ್ 2013, 19:30 IST
fallback

ನಮ್ಮ ಮನೆ ಅಡುಗೆ ಭಟ್ಟ

ಮಗಳು ಚೊಚ್ಚಲ ಬಾಣಂತನಕ್ಕೆ ಬರುತ್ತಿದ್ದಾಳೆ. ಇನ್ನೂ ಮೂರ‌್ನಾಲ್ಕು ತಿಂಗಳು ನಾನು ಬಾಣಂತಿ, ಮಗುವನ್ನು ನೋಡಿಕೊಳ್ಳಬೇಕು. ನನಗೆ ಅಡುಗೆ ಮಾಡಲು ಆಗುವುದ್ಲ್ಲಿಲ.
Last Updated 27 ಅಕ್ಟೋಬರ್ 2012, 19:30 IST
fallback

ಪೊಲೀಸರಲ್ಲಿ ಅಶಿಸ್ತು ಏಕೆ ಹೆಚ್ಚುತ್ತಿದೆ?

ಕರ್ನಾಟಕದಲ್ಲಿ ಪೊಲೀಸ್ ಇಲಾಖೆಗೆ ಸೇರಬೇಕಾದರೆ ಯಾವುದೇ ರೀತಿಯ ಹಣ ಅಥವಾ ಪ್ರಭಾವ ಬೇಕಾಗಿಯೇ ಇಲ್ಲ. ಕೇವಲ ಅರ್ಹತೆಯ ಆಧಾರದ ಮೇರೆಗೇ ನೇಮಕ ನಡೆಯುತ್ತದೆ. ವಸ್ತುಸ್ಥಿತಿ ಹೀಗಿರುವಾಗ ನೌಕರಿಗೆ ಸೇರಿದ 2-3 ವರ್ಷಗಳಲ್ಲಿ ಪೊಲೀಸರು ಲಂಚದ ಅಮಿಷಕ್ಕೆ ಏಕೆ ಬಲಿಯಾಗುತ್ತಿದ್ದಾರೆ ಎನ್ನುವುದು ಚಿಂತಿಸಬೇಕಾದ ವಿಷಯ.
Last Updated 8 ಜೂನ್ 2011, 19:30 IST
fallback

ಅರ್ಥಮಾಡಿಕೊಂಡರೆ ಪರಿಹಾರ ಸುಲಭ

ಬ್ರಿಟಿಷ್ ಕಾಲದ ಪೊಲೀಸ್ ವರ್ತನೆಯ ಚಾಳಿ ಇನ್ನೂ ಬಿಡದ ಪೊಲೀಸ್ ಸಿಬ್ಬಂದಿ ಸಾರ್ವಜನಿಕರಿಂದ ಕಾಲಕ್ರಮೇಣ ದೂರವಾಗುತ್ತಾ ಬರುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವೇ ಉಳಿದಿಲ್ಲ.
Last Updated 27 ಮೇ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT