ಇನ್ನೊಂದು ವರ್ಷದಲ್ಲಿ 1ಮೀಟರ್ ದಾಟಿದರೆ...
ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ಈಚೆಗೆ ನಡೆದ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ನ ಶಾಟ್ಪಟ್ನಲ್ಲಿ ಇಂದರ್ಜಿತ್ ಸಿಂಗ್ ಚಿನ್ನದ ಪದಕ ಗೆದ್ದ ಸಂಗತಿ ಭಾರತದ ಅಥ್ಲೆಟಿಕ್ಸ್ ಲೋಕದಲ್ಲೊಂದು ಮಹತ್ತರ ಮೈಲುಗಲ್ಲು. ಇಂದರ್ಜಿತ್ ಸಾಧನೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಈ ಸಾಧನೆ ನಿರೀಕ್ಷಿತ.Last Updated 12 ಜುಲೈ 2015, 19:35 IST