ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಂ.ಪ್ರಭಾಕರ ಜೋಶಿ

ಸಂಪರ್ಕ:
ADVERTISEMENT

ಯಕ್ಷಗಾನದ ಮಾತಿನ ಮಾಣಿಕ್ಯ ಕುಂಬ್ಳೆ ಸುಂದರ ರಾವ್

ಕುಂಬ್ಳೆ ಸುಂದರ ರಾವ್ (1934–2022) ಯಕ್ಷಗಾನ ರಂಗವನ್ನು ಬಹುವಾಗಿ ಪ್ರಭಾವಿಸಿದ ಶ್ರೇಷ್ಠ ಮಾತುಗಾರ, ವಾಗ್ಮಿ, ಭಾಷಣಕಾರ ಹಾಗೂ ಪ್ರವಚನಕಾರ. ಅವರ ಹಿರಿಯರು ಮಗ್ಗ ನೆಯ್ಗೆಯವರು. ಮಾತಿನ ನೆಯ್ಗೆಯಲ್ಲೂ ಸುಂದರ ರಾವ್ ಅದ್ಭುತ ಕುಸರಿಯನ್ನು ಮಾಡಿದ್ದಾರೆ.
Last Updated 30 ನವೆಂಬರ್ 2022, 17:44 IST
ಯಕ್ಷಗಾನದ ಮಾತಿನ ಮಾಣಿಕ್ಯ ಕುಂಬ್ಳೆ ಸುಂದರ ರಾವ್

ಅನಕ್ಷರ ಪರಂಪರೆಯ ಅಪ್ರತಿಮ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌

ಔಪಚಾರಿಕ ಶಿಕ್ಷಣದ ಹಂಗನ್ನು ಮೀರಿ ಜ್ಞಾನ, ಕಲೆಯನ್ನು ವಶಮಾಡಿಕೊಂಡ ಜೀವನಪ್ರೀತಿಯ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌. ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಚಿಟ್ಟಾಣಿ, ಕೆರೆಮನೆ ಪರಂಪರೆಗಳು ರಾರಾಜಿಸುತ್ತಿದ್ದ ಕಾಲದಲ್ಲಿ ಅವರ ಪ್ರಭಾವದಿಂದಲೇ ಕಲಿಯುತ್ತ ಮುಂದುವರಿದರೂ ಅನುಕರಣಶೀಲರಾಗದೇ ತಮ್ಮದೇ ಶೈಲಿಯನ್ನು ರೂಪಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು.
Last Updated 6 ಮಾರ್ಚ್ 2019, 4:30 IST
ಅನಕ್ಷರ ಪರಂಪರೆಯ ಅಪ್ರತಿಮ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌

ಪಾಂಡಿತ್ಯ ಕಲಾಸಾಧಕರಿಬ್ಬರ ಸಪ್ತತಿ– ಷಷ್ಟ್ಯಬ್ದಿ

ಉತ್ತರ ಕನ್ನಡ ಸಿದ್ಧಾಪುರದ ದಂಟಕಲ್‌ ಜೋಗಿನ್ಮನೆ ಎಂ. ಎ. (ಮಹಾಬಲೇಶ್ವರ ಅಣ್ಣಪ್ಪ) ಹೆಗಡೆ, ಶಿರಸಿಯ ವಿದ್ವಾನ್‌ ಕೆರೆಕೈ ಉಮಾಕಾಂತ ಕೃಷ್ಣ ಭಟ್ಟ– ಇವರಿಬ್ಬರ ಸಪ್ತತಿ – ಷಷ್ಟ್ಯಬ್ದಿಗಳ ಶುಭ ಸಂದರ್ಭದಲ್ಲಿ ನಾಲ್ಕು ನಲ್ನುಡಿಯ ಮಾಲಾರ್ಪಣೆ ಒಂದು ಕರ್ತವ್ಯ ಮತ್ತು ಯೋಗ. ಇವರಿಬ್ಬರು ನನ್ನ ಸಹವರ್ತಿಗಳು, ಸಹಕಲಾವಿದರು ಎಂಬುದು ನನಗೆ ಗೌರವ. ಇವರಿಬ್ಬರೂ ಶಿರಸಿ ಸಿದ್ದಾಪುರ ಪ್ರದೇಶದ ಸುಮಾರಾಗಿ ಒಂದೇ ತರಹದ ಹಿನ್ನೆಲೆಯಿಂದ ಬಂದವರು, ಒಂದೇ ರೀತಿಯ ಸಂಧಾನಗಳನ್ನು ಮಾಡಿದವರು. ಹಲವು ಪ್ರತ್ಯೇಕತೆಗಳೂ ಪ್ರವೃತ್ತಿ, ವ್ಯತ್ಯಾಸಗಳೂ ಇವರೊಳಗಿವೆ. ಇಬ್ಬರೂ ಸಂಸ್ಕೃತ ವಿದ್ವಾಂಸರು. ಯಕ್ಷಗಾನ ಕಲಾವಿದರು. ಪ್ರಾಚೀನ ವಿಷಯಗಳಲ್ಲಿ ಲೇಖಕರು. ವಿಶಿಷ್ಟ ಸಾಂಸ್ಕೃತಿಕ ಸಾಧಕ ಔನ್ನತ್ಯಗಳನ್ನು ಹೊಂದಿದವರು. ಬಹುಸುಭಾಷಿತ ಸಾಕಾರರು.
Last Updated 29 ಜುಲೈ 2017, 19:30 IST
ಪಾಂಡಿತ್ಯ ಕಲಾಸಾಧಕರಿಬ್ಬರ ಸಪ್ತತಿ– ಷಷ್ಟ್ಯಬ್ದಿ

ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳ ನೇಮಕ ಎಂದು?

ಕಾನೂನು ವಿವಿಗೆ ಕನ್ನಡನಾಡು, ಭಾಷೆ, ಸಂಸ್ಕೃತಿ, ನ್ಯಾಯ ಶಿಕ್ಷಣ, ನ್ಯಾಯದಾನ ಸಂದರ್ಭಗಳನ್ನು ಬಲ್ಲ ಸಾಮರ್ಥ್ಯ, ಉತ್ಸಾಹ, ಅರ್ಹತೆಯುಳ್ಳ ಓರ್ವ ಕನ್ನಡಿಗರನ್ನು ನೇಮಿಸುವುದು ಅಪೇಕ್ಷಿತ, ಅಂತಹ ಸಮರ್ಥರಿಗೆ ನಮ್ಮ ರಾಜ್ಯದಲ್ಲಿ ಕೊರತೆಯಿಲ್ಲ.
Last Updated 9 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT