ಮೇ 17 ವಿಶ್ವ ಹೈಪರ್ ಟೆನ್ಶನ್ ದಿನ | ಅಧಿಕ ರಕ್ತದೊತ್ತಡ ನಿಯಂತ್ರಿಸುವುದು ಹೇಗೆ?
ಆಧುನಿಕ ಜೀವನಶೈಲಿ ಹಾಗೂ ಒತ್ತಡದ ಬದುಕು ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡ (ಹೈಪರ್ ಟೆನ್ಶನ್)ಕ್ಕೆ ಕಾರಣ. ಈ ತೊಂದರೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಅಧಿಕ ರಕ್ತದೊತ್ತಡ (ಮೇ 17 ವಿಶ್ವ ಹೈಪರ್ ಟೆನ್ಶನ್ ದಿನ)ವನ್ನು ನಿಯಂತ್ರಣದಲ್ಲಿ ಇಡುವುದು ಹೇಗೆ?Last Updated 16 ಮೇ 2020, 6:39 IST