ಬುಧವಾರ, 19 ನವೆಂಬರ್ 2025
×
ADVERTISEMENT

ಡಾ.ಕುಶ್ವಂತ್ ಕೋಳಿಬೈಲು

ಸಂಪರ್ಕ:
ADVERTISEMENT

ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

ಇಷ್ಟ ಬಂದ ಹಾಗೆ ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನವನ್ನು ನೀಡಿದಂತೆ.
Last Updated 14 ಅಕ್ಟೋಬರ್ 2025, 1:23 IST
ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

ಆರೋಗ್ಯ | ಥೈರಾಯ್ಡ್‌ ಸಮಸ್ಯೆ: ಬೇಡ ನಿರ್ಲಕ್ಷ್ಯ

Thyroid Hormone Deficiency: ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿಯನ್ನು ನಾವು ಥೈರಾಯ್ಡ್ ಎಂದು ಕರೆಯುತ್ತೇವೆ. ನಮ್ಮ ದೇಹದ ಕಾರ್ಯಚಟುವಟಿಕೆಗಳ ಮೇಲೆ ಹಲವಾರು ರೀತಿಯ ಪ್ರಭಾವವನ್ನು ಬೀರುವ ಥೈರಾಯ್ಡ್ ಹಾರ್ಮೊನುಗಳನ್ನು ಈ ಗ್ರಂಥಿಯು ಉತ್ಪಾದನೆ ಮಾಡುತ್ತದೆ.
Last Updated 29 ಸೆಪ್ಟೆಂಬರ್ 2025, 23:30 IST
ಆರೋಗ್ಯ | ಥೈರಾಯ್ಡ್‌ ಸಮಸ್ಯೆ: ಬೇಡ ನಿರ್ಲಕ್ಷ್ಯ

Stroke Awareness | ಪಾರ್ಶ್ವವಾಯು: ಪ್ರತಿ ಕ್ಷಣವೂ ಅಮೂಲ್ಯ!

Brain Blood Clot: ಪಾರ್ಶ್ವವಾಯುಪೀಡಿತ ರೋಗಿಯಲ್ಲಿ ಮಾತನಾಡಲು ತೊಂದರೆ ಅಥವಾ ಸಂಪೂರ್ಣ ಮಾತು ನಿಂತು ಹೋಗಬಹುದು. ಕೆಲವರಲ್ಲಿ ದೃಷ್ಟಿ ಮಸುಕಾಗಬಹುದು ಅಥವಾ ವಸ್ತುಗಳು ಎರಡೆರಡಾಗಿ ಕಾಣಿಸಿಕೊಳ್ಳಬಹುದು.
Last Updated 15 ಸೆಪ್ಟೆಂಬರ್ 2025, 23:30 IST
Stroke Awareness | ಪಾರ್ಶ್ವವಾಯು: ಪ್ರತಿ ಕ್ಷಣವೂ ಅಮೂಲ್ಯ!

Diabetes | ಮಕ್ಕಳಿಗೂ ಬರಬಹುದು ಮಧುಮೇಹ!

Type 1 Diabetes: ಮಧುಮೇಹವು ಮಕ್ಕಳಲ್ಲಿಯೂ ಕಾಣಿಸಬಹುದು. ಪ್ಯಾಂಕ್ರಿಯಾಸ್ ನಾಶವಾಗಿ ಇನ್ಸುಲಿನ್ ಉತ್ಪಾದನೆ ನಿಲ್ಲುವಾಗ ‘ಟೈಪ್ ಒನ್’ ಮಧುಮೇಹ ಬರುತ್ತದೆ. ಶೀಘ್ರ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಮಕ್ಕಳು ಸಾಮಾನ್ಯವಾಗಿ ಬದುಕಬಹುದು
Last Updated 1 ಸೆಪ್ಟೆಂಬರ್ 2025, 23:59 IST
Diabetes | ಮಕ್ಕಳಿಗೂ ಬರಬಹುದು ಮಧುಮೇಹ!

ಕ್ಷೇಮ ಕುಶಲ: ಪ್ರವಾಸದಲ್ಲೂ ಇರಲಿ ಆರೋಗ್ಯದ ಕಾಳಜಿ

Tourist Health Precautions: ಪ್ರವಾಸದ ವೇಳೆ ಆಹಾರ, ನೀರು, ಹವಾಮಾನ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಸೂಕ್ತ ಮುನ್ನೆಚ್ಚರಿಕೆಗಳಿಂದ ಪ್ರವಾಸದ ಸಂತೋಷವನ್ನು ಕಾಪಾಡಿಕೊಳ್ಳಬಹುದು.
Last Updated 12 ಆಗಸ್ಟ್ 2025, 0:09 IST
ಕ್ಷೇಮ ಕುಶಲ: ಪ್ರವಾಸದಲ್ಲೂ ಇರಲಿ ಆರೋಗ್ಯದ ಕಾಳಜಿ

Digital Detox: ಡಿಜಿಟಲ್‌ ವ್ಯಸನದಿಂದ ಹೊರ ಬನ್ನಿ

Digital Detox: ಮನುಷ್ಯ ಇಂದು ಅತ್ಯಂತ ಹೆಚ್ಚಿನ ಸಮಯವನ್ನು ಡಿಜಿಟಲ್ ವಸ್ತುಗಳನ್ನು ಉಪಯೋಗಿಸುವುದರಲ್ಲಿ ಕಳೆಯುತ್ತಾನೆ. ಅವನು ತನ್ನ ಉದ್ಯೋಗದ ಕಾರಣದಿಂದಾಗಿ ಅಥವಾ ಮನೋರಂಜನೆಗಾಗಿ ದಿನದ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌, ಕಂಪ್ಯೂಟರ್, ಟಿವಿ ಮತ್ತು ಸಾಮಾಜಿಕ ಜಾಲತಾಣದಲ್ಲಿಯೇ ಕಳೆಯುತ್ತಿರುತ್ತಾನೆ.
Last Updated 29 ಜುಲೈ 2025, 0:12 IST
Digital Detox: ಡಿಜಿಟಲ್‌ ವ್ಯಸನದಿಂದ ಹೊರ ಬನ್ನಿ

ಆರೋಗ್ಯ | ಜ್ವರ ಎಂಬದು ದೇಹಕ್ಕೆ ಸಹಜ

Fever Awareness | ಜ್ವರ ಬಂದಿತೆಂದರೆ ರೋಗಿ ಮತ್ತವರ ಮನೆಯವರು ಆತಂಕಕ್ಕೆ ಒಳಗಾಗುತ್ತಾರೆ. ಮಕ್ಕಳಿಗೆ ಜ್ವರ ಬಂದರೆ ಅದು ಕಡಿಮೆಯಾಗುವ ತನಕ ಹೆತ್ತವರಿಗೆ ನೆಮ್ಮದಿಯಿಂದ ಇರಲಾಗುವುದಿಲ್ಲ.
Last Updated 23 ಜೂನ್ 2025, 23:30 IST
ಆರೋಗ್ಯ | ಜ್ವರ ಎಂಬದು ದೇಹಕ್ಕೆ ಸಹಜ
ADVERTISEMENT
ADVERTISEMENT
ADVERTISEMENT
ADVERTISEMENT