ಸಂಗತ: ಮದ್ಯವ್ಯಸನಕ್ಕೆ 'ಸ್ವಾಸ್ಥ್ಯ ಸಂಕಲ್ಪ'ವೇ ಮದ್ದು
Substance Abuse Awareness: ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆಯೊಂದರ ಮದ್ಯವರ್ಜನ ಶಿಬಿರ ಮತ್ತು 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮದ ಮೂಲಕ ಯುವಜನರಲ್ಲಿ ಮದ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಯತ್ನ ಶ್ಲಾಘನೀಯವಾಗಿದೆ.Last Updated 11 ನವೆಂಬರ್ 2025, 19:30 IST