ಧೂಳಿನ ಅಲರ್ಜಿಯೇ? ಪಾರಾಗಲು ಹೀಗೆ ಮಾಡಿ...
ಹಳೆಯ ಬಟ್ಟೆ, ಪುಸ್ತಕ, ಹಾಸಿಗೆ ಅಥವಾ ಮನೆಯ ಮೂಲೆಯಲ್ಲಿ ಸೇರಿಕೊಳ್ಳುವ ಧೂಳು ಹಲವರಿಗೆ ಅಲರ್ಜಿ ಲಕ್ಷಣಗಳನ್ನು ಉಂಟು ಮಾಡಬಹುದು. ಅದರಲ್ಲಿರುವ ಕ್ರಿಮಿಯಿಂದ ಸೀನು, ಕೆಮ್ಮು, ಮೂಗಿನಲ್ಲಿ ನೀರು ಸೋರಿಕೆ, ಜ್ವರ ಮೊದಲಾದ ಸಮಸ್ಯೆಗಳು ತಲೆದೋರಬಹುದು. ಇದಕ್ಕೆ ಪರಿಹಾರ ಹೇಗೆ?Last Updated 25 ಜನವರಿ 2020, 12:40 IST