ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ನಾಗಜ್ಯೋತಿ

ಸಂಪರ್ಕ:
ADVERTISEMENT

ಪಿಸಿಓಎಸ್‌ನಿಂದ ಬಳಲುತ್ತಿರುವಿರೇ?

ಪ್ರತಿ ತಿಂಗಳು ಋತುಚಕ್ರವು ನಿಯಮಿತವಾಗಿ ಸಾಗಲು ಮೆದುಳಿನ anterior pituitary ಇಂದ FSH ಮತ್ತು LH ಹಾರ್ಮೋನುಗಳ ಅವಶ್ಯಕ ಪ್ರಮಾಣದ ಬಿಡುಗಡೆ ಆಗಬೇಕು. ಇದನ್ನು ಮೆದುಳಿನ ಯೂಪೊಥಾಲಮಸ್‌ ನಿಯಂತ್ರಿಸುತ್ತದೆ. ಈ ಹಾರ್ಮೋನುಗಳು ಅಂಡಾಣುವಿನ ಬೆಳವಣಿಗೆ ಹಾಗೂ ಋತುಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
Last Updated 15 ಮೇ 2015, 19:30 IST
fallback

ಬೆನ್ನುಹುರಿ ಜಾರೀತು ಜೋಕೆ...

ಬೆನ್ನುಹುರಿ ಜಾರುವಿಕೆ ಎಂಬುದು ಬೆನ್ನು ಹುರಿಯನ್ನು ಬಾಧಿಸುವ ಒಂದು ವೈದ್ಯಕೀಯ ಸ್ಥಿತಿ. ಇದರಲ್ಲಿ ಬೆನ್ನುಹುರಿಯಲ್ಲಿರುವ ಇಂಟರ್ ವರ್ಟಿಬ್ರಲ್ ಡಿಸ್ಕ್‌ನಲ್ಲಿ ಒಂದು ಹೊರ ತಂತು ವೃತ್ತ (outer fibrous ring) ಹರಿದು ಅದರ ಒಳಗಡೆ ಇರುವ ಮೆದುವಾದ ಮಧ್ಯ ಭಾಗವು ಉಬ್ಬಿ ಹೊರ ಬರುತ್ತದೆ. ಡಿಸ್ಕ್ ಹರ್ನಿಯೇಷನ್ ವಯಸ್ಸಿಗೆ ಸಂಬಂಧಿಸಿದ ಸವೆಯುವಿಕೆ, ಆಘಾತ, ಅಪಘಾತ, ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ಎತ್ತುವುದು, ಹೆಚ್ಚಿನ ಕೆಲಸ ಮಾಡಿ ಆಯಾಸಗೊಳ್ಳುವುದು ಮೂಲ ಕಾರಣಗಳಾಗಿರುತ್ತವೆ. ಸಣ್ಣ ಅಥವಾ ಡಿಸ್ಕ್‌ (ಬೆನ್ನುಹುರಿ ನಡುವಿನ ಮೃದ್ವಸ್ಥಿಯ ಪದರ) ಜಾರುವಿಕೆ ಕೆಲ ವಾರಗಳಲ್ಲಿ ಗುಣವಾಗುತ್ತದೆ. ಆದರೆ ಪ್ರಮುಖ ಡಿಸ್ಕ್ ಜಾರುವಿಕೆಗೆ ತೀವ್ರ ಚಿಕಿತ್ಸಾ ವಿಧಾನಗಳ ಅಗತ್ಯವಿರುತ್ತದೆ.
Last Updated 27 ಮಾರ್ಚ್ 2015, 19:30 IST
fallback

ಸಕ್ಕರೆ ಬಿಡಲು ಸಕ್ರಿಯರಾಗಿ

ಸಕ್ಕರೆಯು ತಾತ್ಕಾಲಿಕವಾಗಿ ವಿಶೇಷ ಶಕ್ತಿಯನ್ನು ನೀಡುತ್ತದೆ. ಸ್ವಲ್ಪ ಸಮಯದ ನಂತರ ಮತ್ತಷ್ಟು ಸಕ್ಕರೆ ತಿನ್ನುವ ಹಂಬಲ ಅಥವ ಬಯಕೆಯನ್ನು ಹೆಚ್ಚಿಸುತ್ತದೆ. ಬಾಯಿಯಲ್ಲಿರುವ ಕೀಟಾಣುಗಳಿಗೆ ಸಕ್ಕರೆಯು ಬಹಳ ಸುಲಭವಾಗಿ ಜೀರ್ಣವಾಗುತ್ತದೆ. ಆದ್ದರಿಂದ ವಸಡು, ಹಲ್ಲುಗಳು ಹಾಳಾಗುವುದು, ಬಾಯಿಯಲ್ಲಿ ದುರ್ಗಂಧ ಮುಂತಾದುವುಗಳಿಗೆ ಕಾರಣವಾಗುತ್ತದೆ. ಸಿಹಿ ಪದಾರ್ಥಗಳು ತಿಂದ ನಂತರ ಹಲ್ಲು ಉಜ್ಜುವುದನ್ನು ಮರೆಯಬಾರದು.
Last Updated 27 ಫೆಬ್ರುವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT