ಕನ್ನಡ ಸಾಹಿತ್ಯ ಪರಿಷತ್ತು ಹೇಗಿರಬೇಕು?
ಶತಮಾನೋತ್ಸವದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಇದೀಗ ಅಧ್ಯಕ್ಷ ಚುನಾವಣೆಯ ಭರಾಟೆಯಲ್ಲಿದೆ. ಕನ್ನಡಿಗರ ಈ ಪ್ರಾತಿನಿಧಿಕ ಸಂಸ್ಥೆ ಚುನಾವಣೆಯ ನೆಪದಲ್ಲಿ ಜಾತಿ ಪಂಗಡಗಳ ಧ್ರುವೀಕರಣಕ್ಕೆ ಒಳಗಾಗುತ್ತಿರುವ ಅಪಾಯವಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಂಖ್ಯಾಬಲವೇ ನಿರ್ಣಾಯಕ. ಆದರೆ, ಇದು ಸಾಹಿತ್ಯ ಪರಿಷತ್ತಿನ ಮೂಲ ಆಶಯಕ್ಕೆ ಧಕ್ಕೆ ತರಬಾರದು...Last Updated 20 ಏಪ್ರಿಲ್ 2012, 19:30 IST