ಮಹಾವೀರ ಜಯಂತಿ: ಅಹಿಂಸೆಯ ಮಹಾಮೂರ್ತಿ ಮಹಾವೀರರು
ಭಗವಾನ್ ಮಹಾವೀರರು ಅಹಿಂಸಾಧರ್ಮದ ಪ್ರವರ್ತಕರು. ಕುಂಡಲಪುರದ ಗಣರಾಜ ಸಿದ್ಧಾರ್ಥ ಹಾಗೂ ತ್ರಿಶಲಾದೇವಿಯ ಪುತ್ರನಾಗಿ ಜನಿಸಿದ ಮಹಾವೀರರಿಗೆ ಸನ್ಮತಿ, ವರ್ಧಮಾನ, ವೀರ ಮುಂತಾದ ಹೆಸರುಗಳಿವೆ; ಇವರ ಕಾಲ ಸು. ಕ್ರಿ. ಪೂ. 6ನೇ ಶತಮಾನ.Last Updated 9 ಏಪ್ರಿಲ್ 2025, 23:30 IST