ತರಾನಾ ಕೇ ಬಾದ್ ಶಹಾ ಪಂಡಿತ್ ರತನ್ ಮೋಹನ್ ಶರ್ಮಾ
ಖ್ಯಾಲ್ ಹಾಡುಗಾರಿಕೆಯ ಪ್ರಬುದ್ಧ ಹಾಡುಗಾರರಾದ ಪಂಡಿತ್ ರತನ್ ಮೊಹನ್ ತರಾನಾ, ದ್ರುಪದ್, ಹವೇಲಿ ಸಂಗೀತ ಟಪ್ಪ್ಪಾ ಹಾಗೂ ಲಘು ಸಂಗೀತದ ಭಜನ್ ಕೀರ್ತನ್ ಎಲ್ಲವನ್ನೂ ಮನಮೋಹಕವಾಗಿ ಹಾಡಬಲ್ಲವರು. ರಾಜಸ್ಥಾನಿ ಜನಪದವನ್ನು ಅದರ ಶ್ರೀಮಂತಿಕೆಯೊಂದಿಗೆ ಪ್ರಸ್ತುತಪಡಿಸಬಲ್ಲರು.Last Updated 20 ಡಿಸೆಂಬರ್ 2019, 19:31 IST