ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ರಾಜು ಬ.ಮೇತ್ರಿ

ಸಂಪರ್ಕ:
ADVERTISEMENT

ದನಕರು ಸತ್ತ ರೂ ಸಾವಿರ!

‘ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ’. ಹಾಗೆಂದು ಈ ಗಾದೆ ಎಲ್ಲ ಪ್ರಾಣಿಗಳಿಗೆ ಅನ್ವಯಿಸುವುದಿಲ್ಲ. ರೈತರ ಬೆನ್ನೆಲುಬಾಗಿರುವ ದನಕರುಗಳು ಬದುಕಿದ್ದರೆ ಮೂವತ್ತರಿಂದ ಅರವತ್ತು ಸಾವಿರ ಬೆಲೆ ಬಾಳುತ್ತವೆ,
Last Updated 3 ಫೆಬ್ರುವರಿ 2014, 19:30 IST
ದನಕರು ಸತ್ತ ರೂ ಸಾವಿರ!

ಪ್ರಾಣಕ್ಕೆ ಮಾರಕ ಜಂತು, ಉಣ್ಣೆ

ಜಾನುವಾರುಗಳನ್ನು ರೈತ ಮಾತ್ರವಲ್ಲ, ಬೇರೆ ಜೀವಿಗಳೂ ಅವಲಂಬಿಸಿವೆ. ಆದರೆ ಈ ಜೀವಿಗಳು ಜಾನುವಾರಗಳ ಪ್ರಾಣಕ್ಕೇ ಕುತ್ತಾಗಿವೆ.
Last Updated 4 ನವೆಂಬರ್ 2013, 19:30 IST
fallback

ಮೇವು: ಇರಲಿ ಜೋಪಾನ

ಉತ್ತರ ಕರ್ನಾಟಕದ ಹಲವು ರೈತರು ಕಳೆದ ಬೇಸಿಗೆಯಲ್ಲಿ ಮೇವಿಲ್ಲದೆ ಪರದಾಡಿ ದನ ಕರುಗಳನ್ನು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಿದ್ದಾರೆ.
Last Updated 14 ಅಕ್ಟೋಬರ್ 2013, 19:30 IST
fallback

ಕಂದು ರೋಗ: ಇರಲಿ ಎಚ್ಚರ

ಪಶುಣಿಗಳಿಗೆ ಬರುವ ಕಾಯಿಲೆಗಳೇ ಬೇರೆ, ಮನುಷ್ಯರಿಗೆ ಬರುವ ಕಾಯಿಲೆಗಳೇ ಬೇರೆ. ಆದರೆ ಕೆಲವೊಂದು ಕಾಯಿಲೆಗಳು ಪ್ರಾಣಿಗಳಿಂದ ಮನುಷ್ಯನಿಗೆ ಹರಡಿ ಮನುಷ್ಯನ ಜೀವನವನ್ನು ನರಕ ಮಾಡಿಬಿಡುತ್ತವೆ. ಇದೇ ಪ್ರಾಣಿಜನ್ಯ ರೋಗ. ನೂರಕ್ಕೂ ಹೆಚ್ಚು ಪ್ರಾಣಿಜನ್ಯ ರೋಗಗಳು ವನ್ಯ ಹಾಗೂ ಸಾಕು ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತವೆ. ಅವುಗಳಲ್ಲಿ ಒಂದು ಕಂದು ರೋಗ.
Last Updated 30 ಸೆಪ್ಟೆಂಬರ್ 2013, 20:07 IST
fallback
ADVERTISEMENT
ADVERTISEMENT
ADVERTISEMENT
ADVERTISEMENT