ಶಿಕ್ಷಣ: ಕೇಂದ್ರೀಯ ವಿ.ವಿ. ಅವಕಾಶದ ಹೆಬ್ಬಾಗಿಲು
Central University of Karnataka: ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯವು ‘ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು’ ಎಂದೇ ಕರೆಯಲಾಗುವ ಕಲಬುರಗಿಯಲ್ಲಿ ಕಾರ್ಯನಿರತವಾಗಿದೆ. ಸುಮಾರು ಒಂದೂವರೆ ದಶಕದ ಹಿಂದೆ ಸ್ಥಾಪನೆಯಾಗಿರುವ ಈ ವಿಶ್ವವಿದ್ಯಾಲಯವು 35 ವಿಭಾಗಗಳನ್ನು ಒಳಗೊಂಡಿದೆ.Last Updated 28 ಡಿಸೆಂಬರ್ 2025, 23:30 IST