ಗುರುವಾರ, 31 ಜುಲೈ 2025
×
ADVERTISEMENT

ಡಾ.ಸಿ.ಎಸ್.ದ್ವಾರಕಾನಾಥ್

ಸಂಪರ್ಕ:
ADVERTISEMENT

ಸಂಗತ | ಕುಲಪಂಚಾಯಿತಿ: ಬೇಕು ನಿಯಂತ್ರಣ

ಕಾನೂನಿನ ಕಣ್ಣಿಗೆ ಮಣ್ಣೆರಚಿ ಕುಲಪಂಚಾಯಿತಿಗಳಿಂದ ಬಾಲ್ಯವಿವಾಹಕ್ಕೆ ಕುಮ್ಮಕ್ಕು
Last Updated 10 ಜೂನ್ 2025, 0:24 IST
ಸಂಗತ | ಕುಲಪಂಚಾಯಿತಿ: ಬೇಕು ನಿಯಂತ್ರಣ

ವಿಶ್ಲೇಷಣೆ: ‘ಜಂಗಮ’ ವಿವಾದಕ್ಕೂ ಅಳಿವಿಲ್ಲ!

ಬುಡ್ಗಜಂಗಮ, ಬೇಡಜಂಗಮರ ಮೀಸಲಾತಿ ಕಸಿಯುವ ಹುನ್ನಾರಕ್ಕೆ ತಡೆ ಬೀಳಲಿ
Last Updated 23 ಮೇ 2025, 19:30 IST
ವಿಶ್ಲೇಷಣೆ: ‘ಜಂಗಮ’ ವಿವಾದಕ್ಕೂ ಅಳಿವಿಲ್ಲ!

ಸಂಗತ: ಒಳಮೀಸಲಾತಿ– ‘ಮನ್ಸ’ರಾದವರು ಪರಿಗಣಿಸಬೇಕಲ್ಲವೇ?

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇಲ್ಲದ ಅಥವಾ ಬಿಟ್ಟುಹೋಗಿರಬಹುದಾದ ಸಮುದಾಯಗಳ ಅಳಲು ಯಾರಿಗೂ ಕೇಳದಂತಾಗಿದೆ
Last Updated 5 ಮೇ 2025, 19:24 IST
ಸಂಗತ: ಒಳಮೀಸಲಾತಿ– ‘ಮನ್ಸ’ರಾದವರು ಪರಿಗಣಿಸಬೇಕಲ್ಲವೇ?

ಸ್ವಜನಪಕ್ಷಪಾತಿಯಲ್ಲ

ವಿಮರ್ಶಕ ಪ್ರೊ. ಜಿ.ಎಚ್.ನಾಯಕ ಅವರು ದೇವರಾಜ ಅರಸು ಅವರ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡಿದ್ದಾರೆ (ಪ್ರ.ವಾ., ಜೂನ್ 11). ‘ಅರಸರು ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದ್ದಾರೆ. ಅವರು ಸಂಪನ್ನ ಶ್ರೇಷ್ಠರಲ್ಲ. ಸ್ವಜನಪಕ್ಷಪಾತದಲ್ಲೂ ಸಿದ್ಧಹಸ್ತರಾಗಿದ್ದರು’ ಎಂದಿದ್ದಾರೆ.
Last Updated 12 ಜೂನ್ 2016, 19:30 IST
fallback

‘ದರ್ವೇಸಿ’ಗಳತ್ತ ನೋಡಿ!

ಅನನ್ಯ ಸಂಸ್ಕೃತಿ ಹೊಂದಿರುವ ದರ್ವೇಸಿ ಸಮುದಾಯ, ಸರ್ಕಾರಕ್ಕೆ ತನ್ನ ಬಗೆಗಿರುವ ಅಜ್ಞಾನದಿಂದಾಗಿ ಕಷ್ಟ ಅನುಭವಿಸುತ್ತಿದೆ.
Last Updated 8 ಜೂನ್ 2015, 19:30 IST
fallback

ಜ್ವರದ ಹೆಸರಲ್ಲಿ ಕಾಟ

ಎಚ್‌1ಎನ್‌1. ಜನಸಾಮಾನ್ಯರ ಬಾಯಲ್ಲಿ ಇದು ಹಂದಿಜ್ವರ ಎಂದೇ ಪ್ರಸಿದ್ಧ. ಈ ಜ್ವರದ ನೆಪದಲ್ಲಿ ಹಂದಿಗಳನ್ನು ಕೊಂಡೊಯ್ಯುವ ಮಾಫಿಯಾ, ಸ್ಥಳೀಯ ಪೌರಸಂಸ್ಥೆಗಳ ಆರೋಗ್ಯ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರನ್ನು ಬಳಸಿಕೊಂಡು ಹಂದಿಜೋಗಿಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದೆ.
Last Updated 27 ಮಾರ್ಚ್ 2015, 19:30 IST
fallback

ಭಾರತ ರತ್ನಕ್ಕೆ ಅರಸು ಅರ್ಹರಲ್ಲವೇ?

ನಿತೀಶ್‌ಕುಮಾರ್ ಹಾಗೂ ಫಾರೂಕ್ ಅಬ್ದುಲ್ಲಾ ಅವರು ಅಟಲ್ ಬಿಹಾರಿ ವಾಜ­ಪೇಯಿ ಅವರಿಗೆ ಭಾರತರತ್ನ ನೀಡಬೇಕು ಎಂದು ಹೇಳಿದ್ದಾರೆ. ಅದು ಅವರ ಮನದಾಳದ ಆಶ­ಯವೋ ಅಥವಾ ತಾವು ಪಕ್ಷಾತೀತರೆಂದು ತೋರಿಸಿಕೊಳ್ಳುವ ಕಾತರವೋ, ಯು.ಪಿ.ಎ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುವ ರಾಜಕಾರಣವೋ ಒಂದೂ ಅರ್ಥವಾಗುತ್ತಿಲ್ಲ.
Last Updated 19 ನವೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT