ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸಿಬಂತಿ ಪದ್ಮನಾಭ ಕೆ.ವಿ.

ಸಂಪರ್ಕ:
ADVERTISEMENT

ಶ್ರೀಮಂತ ಅವಕಾಶಗಳ ತಾಣ ವಿಎಫ್‌ಎಕ್ಸ್

ಮನರಂಜನಾ ಕ್ಷೇತ್ರ ಆನ್‌ಲೈನ್ ವೇದಿಕೆ ಏರಿದ ಮೇಲೆ ವಿಶ್ಯುವೆಲ್ ಎಫೆಕ್ಟ್ಸ್(ವಿಎಫ್‌ಎಕ್ಸ್) ಹಾಗೂ ಅನಿಮೇಶನ್ ರಂಗ ದೊಡ್ಡಮಟ್ಟದಲ್ಲಿ ಬೆಳೆಯಿತು. ಒಟಿಟಿ ಕ್ಷೇತ್ರಕ್ಕೆ(over the top) ಬೇಡಿಕೆ ಹೆಚ್ಚಿದ ಮೇಲೆ ವಿಎಫ್‌ಎಕ್ಸ್ ಉದ್ಯಮ ಹಲವು ಪಟ್ಟುಗಳಲ್ಲಿ ವಿಸ್ತರಿಸಿದೆ.
Last Updated 20 ಆಗಸ್ಟ್ 2023, 23:30 IST
ಶ್ರೀಮಂತ ಅವಕಾಶಗಳ ತಾಣ ವಿಎಫ್‌ಎಕ್ಸ್

ಕ್ರಿಯಾಶೀಲ ಗ್ರಾಫಿಕ್ ವಿನ್ಯಾಸಕಾರರಿಗೆ ಇದು ಸುಗ್ಗಿಯ ಕಾಲ

ಒಳ್ಳೆಯ ಪ್ಯಾಕೇಜಿಂಗ್ ಇಲ್ಲದೆ ಹೋದರೆ ಎಷ್ಟೇ ಉತ್ತಮ ಉತ್ಪನ್ನವಾದರೂ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುವುದಿಲ್ಲ. ಆಕರ್ಷಕ ಪೋಸ್ಟರ್‌ಗಳಿಲ್ಲದೆ ಎಷ್ಟೇ ಒಳ್ಳೆಯ ಸಿನಿಮಾ ಆದರೂ ಪ್ರೇಕ್ಷಕರನ್ನು ಸೆಳೆಯುವುದಿಲ್ಲ. ಜಾಹೀರಾತುಗಳಿಲ್ಲದೆ ಎಷ್ಟೇ ಒಳ್ಳೆಯ ವಸ್ತುವಾದರೂ ಜನರನ್ನು ತಲುಪುವುದಿಲ್ಲ.
Last Updated 28 ಮೇ 2023, 23:33 IST
ಕ್ರಿಯಾಶೀಲ ಗ್ರಾಫಿಕ್ ವಿನ್ಯಾಸಕಾರರಿಗೆ ಇದು ಸುಗ್ಗಿಯ ಕಾಲ

ಶಿಕ್ಷಣ | ಉದ್ಯೋಗಸೇತುವಾಗಬಲ್ಲ ಕೌಶಲ ಕೋರ್ಸ್‌

ಸಾಂಪ್ರದಾಯಿಕ ಉದ್ಯೋಗಗಳ ಜತೆಗೆ ಹೊಸ ಉದ್ಯೋಗಗಳತ್ತ ಗಮನ ಹರಿಸುವುದು ಇಂದಿನ ಅನಿವಾರ್ಯ. ಹೊಸ ಉದ್ಯೋಗಗಳು ತಕ್ಷಣಕ್ಕೆ ತಾಂತ್ರಿಕ ಹುದ್ದೆಗಳೆನಿಸಿದರೂ, ಇವು ಎಲ್ಲ ಹಿನ್ನೆಲೆಯವರನ್ನು ಸ್ವಾಗತಿಸುವ ಕ್ಷೇತ್ರಗಳೆಂಬುದು ವಾಸ್ತವ ಸಂಗತಿ.
Last Updated 2 ಏಪ್ರಿಲ್ 2023, 19:30 IST
ಶಿಕ್ಷಣ | ಉದ್ಯೋಗಸೇತುವಾಗಬಲ್ಲ ಕೌಶಲ ಕೋರ್ಸ್‌

ಅಂಕಪಟ್ಟಿ ಇದ್ದರೆ ಅಷ್ಟೇ ಸಾಕೆ? ಉದ್ಯೋಗಾರ್ಹತೆಯ ಕೌಶಲಗಳು ಯಾವುವು?

ಅಂಕಪಟ್ಟಿ ತೋರಿಸುವ ಪರ್ಸೆಂಟೇಜು ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಅನೇಕ ಮಾನದಂಡಗಳಲ್ಲಿ ಒಂದಷ್ಟೇ. ಬಹುತೇಕ ಆಯ್ಕೆ ಪ್ರಕ್ರಿಯೆಗಳಲ್ಲಿ ಸಂದರ್ಶನವೇ ಪ್ರಧಾನ ಭಾಗ. ನಾಗರಿಕ ಸೇವಾ ಪರೀಕ್ಷೆಗಳಲ್ಲಂತೂ ಸಂದರ್ಶನ ಎಂಬ ಪದವನ್ನೂ ಬಳಸುವುದಿಲ್ಲ. ಅವರು ಅದನ್ನು ‘ವ್ಯಕ್ತಿತ್ವ ಪರೀಕ್ಷೆ’ ಎಂದು ಕರೆಯುತ್ತಾರೆ.
Last Updated 16 ಅಕ್ಟೋಬರ್ 2022, 19:30 IST
ಅಂಕಪಟ್ಟಿ ಇದ್ದರೆ ಅಷ್ಟೇ ಸಾಕೆ? ಉದ್ಯೋಗಾರ್ಹತೆಯ ಕೌಶಲಗಳು ಯಾವುವು?

ಸಂಗತ: ಬಂದರೂ ಕಾಲೇಜಿಗೆ ಬಾರದು ಕಾಗುಣಿತ

ಮಕ್ಕಳಲ್ಲಿನ ಕಾಗುಣಿತ ದೋಷದ ಮೂಲ ಯಾವುದು, ಪರಿಹಾರ ಏನು ಎಂಬುದರ ಬಗ್ಗೆ ಚರ್ಚೆಗಳೇ ನಡೆಯದಿರುವುದು ಏಕೆ?
Last Updated 16 ಡಿಸೆಂಬರ್ 2021, 19:35 IST
ಸಂಗತ: ಬಂದರೂ ಕಾಲೇಜಿಗೆ ಬಾರದು ಕಾಗುಣಿತ

ಬದಲಾಗಿರುವ ಮಾಧ್ಯಮರಂಗದಲ್ಲಿ ಉದ್ಯೋಗಾವಕಾಶ ಮತ್ತು ನಿರೀಕ್ಷೆಗಳು

ಮಾಧ್ಯಮ ಕ್ಷೇತ್ರ ಬದಲಾಗಿದೆ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಹಾಗೆಯೇ, ಈ ಕ್ಷೇತ್ರ ಬರವಣಿಗೆ, ಮಾತುಗಾರಿಕೆಯಂತಹ ಕೌಶಲಗಳ ಜೊತೆಗೆ ತಾಂತ್ರಿಕ ನೈಪುಣ್ಯತೆಯನ್ನೂ ನಿರೀಕ್ಷಿಸುತ್ತಿದೆ.
Last Updated 12 ಡಿಸೆಂಬರ್ 2021, 19:30 IST
ಬದಲಾಗಿರುವ ಮಾಧ್ಯಮರಂಗದಲ್ಲಿ ಉದ್ಯೋಗಾವಕಾಶ ಮತ್ತು ನಿರೀಕ್ಷೆಗಳು

ಸಂಗತ: ನಕಲಿ ಖಾತೆಗಳ ಅಸಲಿಯತ್ತು

ನಮ್ಮ ಸೈಬರ್ ಕ್ರೈಂ ನಿಯಂತ್ರಣ ವ್ಯವಸ್ಥೆ ಹೆಚ್ಚು ಬಲಶಾಲಿಯಾಗಬೇಕಿದೆ
Last Updated 26 ಮಾರ್ಚ್ 2021, 19:31 IST
ಸಂಗತ: ನಕಲಿ ಖಾತೆಗಳ ಅಸಲಿಯತ್ತು
ADVERTISEMENT
ADVERTISEMENT
ADVERTISEMENT
ADVERTISEMENT