ಬೊಜ್ಜು: ಆರೋಗ್ಯಕ್ಕೆ ಭಾಗ್ಯ ಅಲ್ಲ, ಭಾರ
ನಲವತ್ತರ ನಂತರ ಬಹತೇಕರನ್ನು ಕಾಡುವ ಸಮಸ್ಯೆ ಬೊಜ್ಜು. ಇದು ಆರೋಗ್ಯಕ್ಕೆ ಮಾರಕ. ದೇಹಕ್ಕೆ ಕೊಬ್ಬು ಅವಶ್ಯವಾದರೂ ವ್ಯಕ್ತಿಯ ಆರೋಗ್ಯದಲ್ಲಿ ವ್ಯತಯವನ್ನುಂಟು ಮಾಡುವಷ್ಟು ಕೊಬ್ಬು ಶೇಖರವಾಗುವುದನ್ನು ‘ಬೊಜ್ಜು’ ಎಂದು ಪರಿಗಣಿಸುತ್ತೇವೆ. Last Updated 17 ಡಿಸೆಂಬರ್ 2024, 0:30 IST