ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡ ನರಸಿಂಹನ್ ನಿಧನ: ಬಡವಾದ ಕಾರ್ಮಿಕ ವರ್ಗ
ಕಮ್ಯುನಿಸ್ಟ್ ಚಳವಳಿಯ ಸಂಗಾತಿಗಳ ಮಧ್ಯೆ ಕಾಮ್ರೇಡ್ ಎಂಸಿಎನ್ ಎಂದೇ ಚಿರಪರಿಚಿತರಾಗಿದ್ದ ಎಂ.ಸಿ. ನರಸಿಂಹನ್ ವಿದ್ಯಾರ್ಥಿ ದೆಸೆಯಿಂದಲೇ ಶೋಷಣೆಯ ವಿರುದ್ಧ ಹೋರಾಟ ನಡೆಸಿ ಸಮಾಜವಾದಿ ಸಮಾಜ ನಿರ್ಮಾಣದ ಕನಸು ಕಂಡವರು.Last Updated 10 ಜೂನ್ 2020, 18:58 IST