ಸಮಾಧಾನ ಅಂಕಣ | ದೂರ ವಾಸ ಮಾಡುವ ಮಕ್ಕಳನ್ನು ಮನೆಗೆ ಕರೆತರುವುದು ಹೇಗೆ?
Family Counseling: ನೋವು, ದುಗುಡ, ಆತಂಕ ಹೀಗೆ ಮಾನಸಿಕ ತೊಳಲಾಟದಲ್ಲಿರುವವರ ಪ್ರಶ್ನೆಗಳಿಗೆ ತಜ್ಞರು ಈ ಅಂಕಣದಲ್ಲಿ ಉತ್ತರಿಸಲಿದ್ದಾರೆ. ಬೆಂಗಳೂರಿನಲ್ಲಿ ನೆಲಸಿರುವ ನಮಗೆ ಇಬ್ಬರು ಮಕ್ಕಳು. ಮಗ ಎಂಬಿಎ ಹಾಗೂ ಮಗಳು ಎಂಜಿನಿಯರಿಂಗ್ ಓದಿ, ಕೆಲಸಕ್ಕೆ ಸೇರಿಕೊಂಡಿದ್ದಾರೆ.Last Updated 5 ಜನವರಿ 2026, 1:09 IST