ಗುರುವಾರ, 8 ಜನವರಿ 2026
×
ADVERTISEMENT
ADVERTISEMENT

ಸಮಾಧಾನ ಅಂಕಣ: ಭಗ್ನಪ್ರೇಮಿ ಮಗನನ್ನು ಹೇಗೆ ಸಂತೈಸಲಿ?

Published : 23 ನವೆಂಬರ್ 2025, 23:30 IST
Last Updated : 23 ನವೆಂಬರ್ 2025, 23:30 IST
ಫಾಲೋ ಮಾಡಿ
Comments
ನಮ್ಮ ಒಬ್ಬನೇ ಮಗ ಎಂಜಿನಿಯರಿಂಗ್‌ ಆರನೇ ಸೆಮಿಸ್ಟರ್‌ ಓದುತ್ತಿದ್ದಾನೆ. ಇತ್ತೀಚೆಗೆ ತುಂಬಾ ಡಲ್‌ ಆಗಿ ಇರುತ್ತಾನೆ. ಪ್ರೀತಿಸಿದ ಹುಡುಗಿ ಕೈಕೊಟ್ಟಳು ಅಂತಾನೆ. ಕಾಲೇಜಿಗೆ ಹೋಗುತ್ತಿಲ್ಲ. ಸಾಯಬೇಕು ಅಂತಿರ್ತಾನೆ. ಎಷ್ಟು ಹೊತ್ತಿಗೋ ತಿನ್ನುತ್ತಾನೆ, ಅದೆಷ್ಟು ಹೊತ್ತಿಗೋ ಮಲಗುತ್ತಾನೆ. ಮೊಬೈಲ್‌ ನೋಡುತ್ತಿರುತ್ತಾನೆ. ಮೂರು ದಿನವಾದರೂ ಸ್ನಾನ ಮಾಡುವುದಿಲ್ಲ. ಸಮಾಧಾನದಿಂದ ಮಾತನಾಡಿಸಲು ಪ್ರಯತ್ನಿಸಿದರೆ ರೇಗುತ್ತಾನೆ ಅಥವಾ ಅಳುತ್ತಾನೆ. ಏನು ಮಾಡಬೇಕೋ‌ ತೋಚುತ್ತಿಲ್ಲ. ಪರಿಹಾರ ತಿಳಿಸಬಹುದೇ?–ಶೈಲಾ ರಾಮಚಂದ್ರ, ಸಾಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT