ಸೋಮವಾರಪೇಟೆ ತಾಲ್ಲೂಕಿನಲ್ಲಿ ಈ 7,100 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಗುರಿ
Somwarpet: ಈ ವರ್ಷ 7,100 ಹೆಕ್ಟೇರ್ ಭತ್ತದ ಕೃಷಿ ಗುರಿ. ಈಗಾಗಲೇ 5,390 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ. ಹೈಬ್ರಿಡ್ ಹಾಗೂ ಪ್ರಾದೇಶಿಕ ತಳಿಗಳೊಂದಿಗೆ ರೈತರು ನಾಟಿ ಪೂರ್ಣಗೊಳಿಸುತ್ತಿದ್ದಾರೆ. Last Updated 21 ಆಗಸ್ಟ್ 2025, 5:09 IST