ಪ್ರವಾಸ: ಮನಸೂರೆಗೊಳ್ಳುವ ಶೆಕ್ವಾಗಾ
Shequaga Waterfall Travel: ಶೆಕ್ವಾಗಾ (Sheh-kwa-ga) 156 ಅಡಿ ಎತ್ತರದ ಬೆರಗುಗೊಳಿಸುವಂಥ ಜಲಪಾತ. ಇದು ನ್ಯೂಯಾರ್ಕ್‌ನ ಮಾಂಟೋರ್ ಫಾಲ್ಸ್‌ನ ಹಳ್ಳಿಯಲ್ಲಿದೆ. ಇದನ್ನು ನೋಡಿದಾಗ ಯಾವುದೋ ಪೋಸ್ಟರ್ ನೋಡಿದ ಅನುಭವವಾಯಿತು.Last Updated 27 ಡಿಸೆಂಬರ್ 2025, 23:30 IST