ಅಭ್ಯರ್ಥಿ ಸಂದರ್ಶನ | ಅಚ್ಚರಿಯ ಫಲಿತಾಂಶ ಬರುತ್ತದೆ ಕಾದು ನೋಡಿ: ವಿನಯ್‌ಕುಮಾರ್
ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಬಿ.ವಿನಯ್‌ಕುಮಾರ್ ಅದಾಗಲೇ ಪ್ರಚಾರಕ್ಕೆ ಹೊರಡಲು ಸಿದ್ಧವಾಗಿದ್ದರು. ಈ ನಡುವೆಯೇ ವಿನಯ್‌ಕುಮಾರ್ ಮಾತಿಗೆ ಸಿಕ್ಕರು. ಅವರ ಸಂದರ್ಶನದ ಭಾಗ ಇಲ್ಲಿದೆ.Last Updated 3 ಮೇ 2024, 22:27 IST