ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದು.ಸರಸ್ಪತಿ./ ಚಿತ್ರ: ಸವಿತಾ ಬಿ.ಆರ್‌.

ಸಂಪರ್ಕ:
ADVERTISEMENT

ಅಂಕಣ | ಪ್ರಜಾಪ್ರಭುತ್ವಕ್ಕೆ ಬೇಕು ‘ಸಾರ್ವಜನಿಕ ಪ್ರಜ್ಞೆ’

ಸೆಣಸಾಡಲು ಅಣಿಯಾಗಿರುವ ಜನನಾಯಕರಿಗೆ ಇರುವ ಅದಮ್ಯ ಆಕರ್ಷಣೆಯಾದರೂ ಏನು?
Last Updated 11 ಏಪ್ರಿಲ್ 2023, 23:45 IST
ಅಂಕಣ | ಪ್ರಜಾಪ್ರಭುತ್ವಕ್ಕೆ  ಬೇಕು ‘ಸಾರ್ವಜನಿಕ ಪ್ರಜ್ಞೆ’

ಅಮೃತ ಹೊನಲು: ತಿಟ್ಹತ್ತಿ ತಿರುಗಿ ಯಾರ‍್ಯಾರ ನೆನೆಯಾಲಿ– ದು.ಸರಸ್ವತಿ ಅವರ ಲೇಖನ

ಸ್ವಾತಂತ್ರ್ಯದ ಆಂದೋಲನದಲ್ಲಿ ದಲಿತರು, ಆದಿವಾಸಿಗಳು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಧಾರ್ಮಿಕ ಅಲ್ಪಸಂಖ್ಯಾತರ ಹೋರಾಟ ಅಸಾಧಾರಣವಾದರೂ ಚರಿತ್ರೆಯಲ್ಲಿ ಅದು ಅದೃಶ್ಯವೇ ಆಗಿದೆ.
Last Updated 14 ಆಗಸ್ಟ್ 2022, 0:30 IST
ಅಮೃತ ಹೊನಲು: ತಿಟ್ಹತ್ತಿ ತಿರುಗಿ ಯಾರ‍್ಯಾರ ನೆನೆಯಾಲಿ– ದು.ಸರಸ್ವತಿ ಅವರ ಲೇಖನ

ಬುದ್ಧ ಪೂರ್ಣಿಮೆ 2022: ಬುದ್ಧಮಾರ್ಗದ ಸಾಲು ದೀಪಗಳು

ಯಾರಿಗೆ ಗೊತ್ತು? ಇಂಥ ಹೀಟ್‌ ಆಫೀಸರನ್ನು ಬೆಂಗಳೂರು ಕೂಡಾ ಕಾಣುವ ದಿನ ಹತ್ತಿರವೇ ಇರಬಹುದು!
Last Updated 14 ಮೇ 2022, 19:30 IST
ಬುದ್ಧ ಪೂರ್ಣಿಮೆ 2022: ಬುದ್ಧಮಾರ್ಗದ ಸಾಲು ದೀಪಗಳು

ಸಂವಿಧಾನ ಪೀಠಿಕೆ –ಒಂದು ಪುಟ್ಟ ಮುನ್ನುಡಿ: ಬೀಜದೊಳಗಿನ ಮರದಂತಹ ಸಂವಿಧಾನ ಪೀಠಿಕೆ

ಪ್ರತಿಯೊಂದು ಜೀವವೂ ಅನನ್ಯ, ಸ್ವತಂತ್ರ ಅಸ್ತಿತ್ವದೊಂದಿಗೆ ಪರಸ್ಪರ ಬೆಸೆದುಕೊಂಡೂ ಇವೆ. ಉಣ್ಣುವ ಅನ್ನ, ಮಾಡುವ ಕೆಲಸ, ನಂಬುವ ದೈವ, ಪಂಥ, ಸಿದ್ಧಾಂತ, ಪ್ರೀತಿಸಿ ಒಟ್ಟಿಗಿರುವ/ ಮದುವೆಯಾಗುವ ವ್ಯಕ್ತಿಯ ಆಯ್ಕೆ ಎಲ್ಲವೂ ಪರಸ್ಪರ ಸಮ್ಮತಿ, ಇಚ್ಛೆ, ಒಲವಿನಂತೆ ನಡೆಯಬೇಕು.
Last Updated 19 ಫೆಬ್ರುವರಿ 2022, 19:30 IST
ಸಂವಿಧಾನ ಪೀಠಿಕೆ –ಒಂದು ಪುಟ್ಟ ಮುನ್ನುಡಿ: ಬೀಜದೊಳಗಿನ ಮರದಂತಹ ಸಂವಿಧಾನ ಪೀಠಿಕೆ

'ಒಡನಾಡಿ ಸಬಿಹಾ' ಅಭಿನಂದನಾ ಹೊತ್ತಗೆಯ ನುಡಿ ಬಾಗಿನ

ಲೇಖಕಿ, ಅಧ್ಯಾಪಕಿ, ಸಂಶೋಧಕಿ, ಶೈಕ್ಷಣಿಕ ಆಡಳಿತಗಾರ್ತಿ, ಚಳವಳಿಗಾರ್ತಿ... ಹೀಗೆ ಬಹುರೂಪದ ಮೂಲಕ ನಾಡು–ನುಡಿಗೆ ಕೊಡುಗೆ ಕೊಟ್ಟಿರುವ ಸಬಿಹಾ ಅವರನ್ನು ಕರಾವಳಿ ಲೇಖಕಿಯರ–ವಾಚಕರ ಸಂಘ ಇಂದು ಅಭಿನಂದಿಸುವ ಮೂಲಕ ತನ್ನನ್ನೇ ತಾನು ಅಭಿನಂದಿಸಿಕೊಳ್ಳುತ್ತಿದೆ.
Last Updated 14 ನವೆಂಬರ್ 2021, 3:18 IST
'ಒಡನಾಡಿ ಸಬಿಹಾ' ಅಭಿನಂದನಾ ಹೊತ್ತಗೆಯ ನುಡಿ ಬಾಗಿನ

ಚರ್ಚೆ | ದೇವಸ್ಥಾನ ಸಾರ್ವಜನಿಕ ಸಂಸ್ಥೆ: ಸಂವಿಧಾನ ಅದಕ್ಕೂ ಅನ್ವಯ

ದೇವಸ್ಥಾನಗಳ ಅರ್ಚಕ ವೃತ್ತಿಗೆ ಬ್ರಾಹ್ಮಣೇತರರನ್ನು ನೇಮಿಸಬೇಕೇ?
Last Updated 25 ಜೂನ್ 2021, 19:45 IST
ಚರ್ಚೆ | ದೇವಸ್ಥಾನ ಸಾರ್ವಜನಿಕ ಸಂಸ್ಥೆ: ಸಂವಿಧಾನ ಅದಕ್ಕೂ ಅನ್ವಯ

ಅರಿವೆಂಬ ಅವ್ವಂದಿರೆಲ್ಲರೊಳಗೆ ನನ್ನ ಅಂಬೇಡ್ಕರ್

ಜಾತಿ, ಸೌಂದರ್ಯದ ಕಲ್ಪನೆಗಳು ಯೌವನದ ದಿನಗಳಲ್ಲಿ ಮೈ ಮನದೊಳಗೆ ಬೆಂಕಿಯಂತೆ ಹೊತ್ತಿ ಉರಿಯುವಾಗ ಆ ಬೆಂಕಿಯನ್ನು ಅಭಿಮಾನದ ಕಾವಾಗಿಸಿದ್ದು ದಲಿತ ಸಂಘರ್ಷ ಸಮಿತಿ ಕಾಣಿಸಿದ ಅಂಬೇಡ್ಕರ್...
Last Updated 14 ಏಪ್ರಿಲ್ 2017, 5:20 IST
ಅರಿವೆಂಬ ಅವ್ವಂದಿರೆಲ್ಲರೊಳಗೆ ನನ್ನ ಅಂಬೇಡ್ಕರ್
ADVERTISEMENT
ADVERTISEMENT
ADVERTISEMENT
ADVERTISEMENT