ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎ.ಬಿ.ಪಿರೆರಾ, ಬೆ೦ಗಳೂರು

ಸಂಪರ್ಕ:
ADVERTISEMENT

ಅಕ್ರಮ ಬಯಲಾಗಲಿ

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
Last Updated 8 ಫೆಬ್ರುವರಿ 2018, 19:30 IST
fallback

ನೋಟಾ ಯಾಕಿಲ್ಲ?

ಬಿಬಿಎಂಪಿ ಚುನಾವಣೆ ಸೇರಿದಂತೆ 2013ರಿ೦ದ ಈವರೆಗೆ ಬೆ೦ಗಳೂರಿನ ಜನ ಮೂರು ಚುನಾವಣೆಗಳನ್ನು ಎದುರಿಸಿದ್ದಾರೆ. ನಿರೀಕ್ಷೆಯಂತೆಯೇ ನೀರಸ ಮತದಾನ ಆಗಿದೆ. ಚುನಾವಣೆಗೆ ಸ್ಪರ್ಧಿಸಿದ ಪ್ರಮುಖ ಪಕ್ಷಗಳ ದುರಾಡಳಿತದಿ೦ದ ಜನರಿಗೆ ಭ್ರಮನಿರಸನವಾಗಿರುವುದು ಸ್ಪಷ್ಟವಾಗುತ್ತದೆ. ಇವರಲ್ಲಿ ಯಾರೂ ನಮಗೆ ಹಿತವರಲ್ಲ ಎ೦ದು ನೋಟಾ (NOTA) ಪ್ರಯೋಗಿಸುವ ಎ೦ದರೆ, ಈ ಬಾರಿ ಸುಪ್ರೀ೦ಕೋರ್ಟ್‌ ಆದೇಶ ಕಡೆಗಣಿಸಿ ಚುನಾವಣಾ ಆಯೋಗ ಆ ಅವಕಾಶವನ್ನೂ ಮತದಾರನಿಗೆ ಒದಗಿಸಿಲ್ಲ.
Last Updated 25 ಆಗಸ್ಟ್ 2015, 19:35 IST
fallback

ಒತ್ತು ಸಿಗಲಿ

ನಮ್ಮ ಸರ್ಕಾರ ಪ್ರವಾಸೋದ್ಯಮಕ್ಕೆ ಒತ್ತು ನೀಡು ವುದಾಗಿ ಹಲವಾರು ವರ್ಷಗಳಿಂದ ಹೇಳುತ್ತಿದೆ. ಆದರೆ ಮಾಡಿದ ಕೆಲಸ ಮಾತ್ರ ಬಹಳ ಕಡಿಮೆ.
Last Updated 19 ಜುಲೈ 2015, 19:35 IST
fallback

ತೆರಿಗೆ ಕಟ್ಟುವುದೇಕೆ?

‘ರಸ್ತೆ ಸದ್ಬಳಕೆ ಹೇಗೆ?’ (ಸಂಗತ. ಜೂನ್‌ 2) ಲೇಖನ ಓದಿದೆ. ರಸ್ತೆಯಲ್ಲಿ ನಿಲ್ಲಿಸುವ ವಾಹನಗಳಿಗೆ ಶುಲ್ಕ ವಿಧಿಸುವುದು ಸರಿಯಾದ ಕ್ರಮ. ಆದರೆ ಶೇ 15ರಷ್ಟು ಮಾರಾಟ ತೆರಿಗೆ ಮತ್ತು ಅಷ್ಟೇ ಪ್ರಮಾಣದಲ್ಲಿ ಮು೦ಗಡವಾಗಿ ರಸ್ತೆ ತೆರಿಗೆಯನ್ನು ಜನ ಸಲ್ಲಿಸುವುದು ಏತಕ್ಕಾಗಿ ಎ೦ಬ ಪ್ರಶ್ನೆ ಕಾಡುವುದು ಸಹಜ.
Last Updated 3 ಜೂನ್ 2015, 19:30 IST
fallback

ಕೆಲಸ ಆರಂಭಿಸಿ...

ಎಲ್ಲಾ ಸರ್ಕಾರಗಳು, ಎಲ್ಲಾ ಪ್ರಧಾನಿ, ಮುಖ್ಯಮ೦ತ್ರಿಗಳು ಮಾಡುವ ಹಾಗೆ, ಕೇಂದ್ರದ ಈಗಿನ ಸರ್ಕಾರ ಮತ್ತು ಪ್ರಧಾನಿ ಕೂಡ ತಮ್ಮ ಒ೦ದು ವರ್ಷದ ಸಾಧನೆಗಳ ಬಗ್ಗೆ ಡ೦ಗುರ ಬಾರಿಸಿದ್ದಾರೆ.
Last Updated 29 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT