ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎ.ಕೆ.ಅನಂತಮೂರ್ತಿ.

ಸಂಪರ್ಕ:
ADVERTISEMENT

ಮಂಗಳವಾದ್ಯ ಮೊಳಗಲಿ

ಸವಿತಾ ಸಮಾಜದ ಅಭಿವೃದ್ಧಿಗೆ ₹ 25 ಕೋಟಿನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿರುವುದು ಶ್ಲಾಘನೀಯ.
Last Updated 19 ಫೆಬ್ರುವರಿ 2019, 20:00 IST
fallback

ಅಧಿಕಾರಿಯನ್ನು ಗೌರವಿಸಲಿ

ಪ್ರಯಾಗ್‌ರಾಜ್ ಕುಂಭಮೇಳದ ಯಶಸ್ವಿ ನಿರ್ವಹಣೆಯಲ್ಲಿ ಬಂಟ್ವಾಳ ಮೂಲದ ಐಎಎಸ್ ಅಧಿಕಾರಿ ವಿಜಯ ಕಿರಣ್‌ ಆನಂದ್‌ ಪ್ರಮುಖ ಪಾತ್ರ ವಹಿಸಿದ್ದ ವರದಿ (ಪ್ರ.ವಾ., ಫೆ.14) ಪ್ರಶಂಸಾರ್ಹ.
Last Updated 17 ಫೆಬ್ರುವರಿ 2019, 20:15 IST
fallback

ಆಚರಣೆ ನಿಲ್ಲದಿರಲಿ

ಹಬ್ಬ– ಹರಿದಿನಗಳಿಗೆ ಬಹಳ ಮಹತ್ವ ಇದೆ. ‘ಹಬ್ಬಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಮನುಷ್ಯನಿಗೆ ಆನಂದ ಉಂಟುಮಾಡುತ್ತವೆ’ ಎಂದು ನಮ್ಮ ಹಿರಿಯರು ನಂಬಿದ್ದರು. ಆದ್ದರಿಂದ ಸರಳವಾಗಿಯಾದರೂ ಹಬ್ಬಗಳ ಆಚರಣೆಯನ್ನು ರೂಢಿಸಿಕೊಂಡರೆ ಖಂಡಿತವಾಗಿ ಎಲ್ಲರೂ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು.
Last Updated 8 ಅಕ್ಟೋಬರ್ 2018, 20:15 IST
fallback

ಪ್ರತಿಭೆಯಿದ್ದೂ ವಂಚಿತರು

ಬ್ರಾಹ್ಮಣರಲ್ಲಿ ಸಂಘಟನಾಶಕ್ತಿ ಕಡಿಮೆಯಿರುವುದೂ ಒಂದು ವಿಧದಲ್ಲಿ ದೌರ್ಬಲ್ಯವೇ ಸರಿ. ಶಾಸನ ಸಭೆಯಲ್ಲಿ ಈ ಸಮುದಾಯದ ಪ್ರಾತಿನಿಧ್ಯ ಗಣನೀಯವಾಗಿ ಹೆಚ್ಚುವಂತಾಗಬೇಕು.
Last Updated 4 ಏಪ್ರಿಲ್ 2018, 19:30 IST
fallback

ರಸ್ತೆ ಸ್ವಚ್ಛತೆಯ ಸಮಯ ಬದಲಾಗಲಿ

ಕುಂದು ಕೊರತೆ
Last Updated 30 ಮೇ 2016, 19:30 IST
fallback

ನೀರು ಪೋಲಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲವೇ?

ಕುಂದು ಕೊರತೆ
Last Updated 15 ಫೆಬ್ರುವರಿ 2016, 19:55 IST
ನೀರು ಪೋಲಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲವೇ?

ಉದ್ಯಾನವನ ಶೋಭಿಸುವಂತೆ ಮಾಡಿ

ವಿದ್ಯಾಪೀಠ ವಾರ್ಡ್‌ ಸಂಖ್ಯೆ 154ರಲ್ಲಿ ನಗರಪಾಲಿಕೆಯ ತೋಟಗಾರಿಕಾ ಇಲಾಖೆಯ ಒಂದು ಸುಂದರ ಉದ್ಯಾನವನವಿದೆ. ಅದು ಉತ್ತಮ ನಿರ್ವಹಣೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ಅಲ್ಲಿಗೆ ಬರುವ ನೂರಾರು ನಾಗರಿಕರ ವಿಹಾರದ ಸ್ಥಳವಾಗಿ ಅವರಿಗೆಲ್ಲಾ ಮಹದಾನಂದ ನೀಡುತ್ತಿದೆ.
Last Updated 18 ಜನವರಿ 2016, 19:30 IST
ಉದ್ಯಾನವನ ಶೋಭಿಸುವಂತೆ ಮಾಡಿ
ADVERTISEMENT
ADVERTISEMENT
ADVERTISEMENT
ADVERTISEMENT