ಬೆಕ್ಕು | ಕಥೆಗಾರ ಎಚ್.ಆರ್. ರಮೇಶ
ಹಿಂದಿನ ದಿನದ ಸೂರ್ಯ ಮರುದಿನ ತನ್ನ ಮುಖ ತೊಳೆದುಕೊಂಡು ಬರತೊಡಗಿದ. ಅದರ ಎಳೆಯ ಕರಣದ ಬೆರಳುಗಳು ಆಗಷ್ಟೇ ಮೂಡುತ್ತಿದ್ದ ಮೊಳಕೆಯ ಕುಡಿಯನ್ನು ಸವರುತ್ತಿದ್ದವು. ಬೆಕ್ಕು ಮಾಳಿಗೆ ಮೇಲೆ ನಿಂತು ಅದನ್ನೇ ನೋಡ್ತಾ ಇತ್ತು. ಅದರ ಮೈಮೇಲೆ ಬಂಗಾರ ಬಣ್ಣದ ಅಲೆಗಳು ಹರಿದಾಡಿ ಅದು ಕುಣಿದಾಡತೊಡಗಿತು. ಕುಡಿ ಎಳೆಯ ಕಿರಣಗಳ ಕುಡಿಯುತ್ತ ಮಿಂದು ಅದರಲ್ಲಿ.Last Updated 5 ಏಪ್ರಿಲ್ 2020, 5:14 IST