ಹುಷಾರು, ಸುತ್ತಲೂ ಬೆಂಕಿ ಇದೆ!
ಭಾರತೀಯರು ಎಂದು ಬೀಗುವ ನಾವು ಜಾಗತಿಕ ಮಟ್ಟದಲ್ಲಿ ಹೆಣ್ಣಿನ ಮೇಲೆ ನಿರಂತರ ಆಕ್ರಮಣ ನಡೆಸುವ ದೇಶದವರು ಎಂದು ಇನ್ನು ಮುಂದೆ ತಲೆತಗ್ಗಿಸಬೇಕಾಗಿದೆ. ಇಲ್ಲಿನ ಗತ ಪುರಾಣಗಳ ಬಗ್ಗೆ, ಸ್ಮಾರಕಗಳ ಬಗ್ಗೆ, ಗತ ಚರಿತ್ರೆಯ ಬಗ್ಗೆ ಹಾಡಿ ಹೊಗಳಿಕೊಳ್ಳುತ್ತಿರುವ ನಮ್ಮನ್ನು ಇಂತಹ ಸಂಗತಿಗಳು ತಲೆ ಎತ್ತದಂತೆ ಮಾಡುತ್ತವೆ.Last Updated 10 ಅಕ್ಟೋಬರ್ 2020, 19:30 IST