ಒಣಗುತ್ತಿದೆ ಹತ್ತಿ , ಶೇಂಗಾ, ಸೂರ್ಯಕಾಂತಿ
ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಜವಾನನ ಹುದ್ದೆಯಲ್ಲಿ ಇರುವ ವ್ಯಕ್ತಿ ನಡೆಸುವಷ್ಟು ನೆಮ್ಮದಿ ನಮಗಿಲ್ಲ. ಬದುಕಿನ ಆಸೆಯನ್ನೇ ಬಿಡುವಂತಹ ಸ್ಥಿತಿ ಮುಂದುವರಿಯುತ್ತಿದೆ. ಈ ವ್ಯವಸಾಯವೇ ಸಾಕೆನಿಸಿದೆ ಎಂದು ಯರಬಳ್ಳಿಯ ರೈತರೊಬ್ಬರು ನೋವು ತೋಡಿಕೊಂಡರುLast Updated 7 ಜುಲೈ 2012, 10:40 IST