ಪ್ರವಾಸ: ನಿಚ್ಚಂ ಪೊಸತು... ಇಂಗ್ಲೆಂಡ್‌ನ ಲೇಕ್ ಡಿಸ್ಟ್ರಿಕ್ಟ್
ಇಂಗ್ಲೆಂಡ್ ದೇಶದ ಮನಮೋಹಕ ಪ್ರದೇಶ ಲೇಕ್ ಡಿಸ್ಟ್ರಿಕ್ಟ್. ಅದು ಹಲವು ಸರೋವರಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಅಲ್ಲಿನ ಸುಂದರ ಪರಿಸರಕ್ಕೆ ಮನಸೋತ ಮಹಾಕವಿ ವರ್ಡ್ಸ್‌ವರ್ತ್ ಇಲ್ಲಿನ ಗ್ರಾಸ್‌ಮಿಯರ್ ಎನ್ನುವಲ್ಲಿ ಬಾಳಿ, ಬದುಕಿ ಕಾವ್ಯವನ್ನು ರಚಿಸಿದರು.Last Updated 15 ಫೆಬ್ರುವರಿ 2025, 23:58 IST