ಶಿವಮೊಗ್ಗ-ಮೈಸೂರು ಪ್ಯಾಸೆಂಜರ್ ರೈಲಿನ ಸಮಯ ಬದಲಾಯಿಸಿ
ಶಿವಮೊಗ್ಗ- ಮೈಸೂರು ಪ್ಯಾಸೆಂಜರ್ ರೈಲು ಶಿವಮೊಗ್ಗವನ್ನು ಬೆಳಿಗ್ಗೆ 7-30ಕ್ಕೆ ಬಿಟ್ಟು ಬೀರೂರಿಗೆ 9ಕ್ಕೆ ತಲುಪುತ್ತದೆ. ಈ ರೈಲನ್ನು ಸಿದ್ದಗಂಗಾ ಇಂಟರ್ ಸಿಟಿ ರೈಲಿಗೆ ಸಂಪರ್ಕ ಪ್ಯಾಸೆಂಜರ್ ರೈಲಾಗಿ ಈ ಹಿಂದೆ ಶಿವಮೊಗ್ಗವನ್ನು 8-10ಕ್ಕೆ ಬಿಡುತ್ತಿದ್ದ ಪ್ಯಾಸೆಂಜರ್ ರೈಲಿನ ಬದಲಾಗಿ ಬಿಡಲಾಗಿದೆ.Last Updated 25 ಫೆಬ್ರುವರಿ 2013, 19:59 IST