ವಿದ್ಯುತ್ ಕಾಯ್ದೆಗೆ ತಿದ್ದುಪಡಿ: ರಾಜ್ಯಗಳ ಪವರ್ಗೆ ಕೇಂದ್ರ ಕತ್ತರಿ
ತಿದ್ದುಪಡಿಯಲ್ಲಿರುವ ಅಂಶಗಳು ದುರ್ಬಲ ವರ್ಗಗಳಿಗೆ ವಿದ್ಯುತ್ ಸುಲಭವಾಗಿ ಸಿಗದಂತೆ ಮಾಡುತ್ತವೆ. ವಿದ್ಯುತ್ ಮೇಲಿನ ಹಿಡಿತ ಕೇಂದ್ರೀಕೃತವಾಗಲಿದ್ದು, ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತವೆ. ಗ್ರಾಹಕರ ಮೇಲೂ ಹೊರೆ ಬೀಳಲು ಕಾರಣವಾಗುತ್ತವೆ...Last Updated 3 ಜೂನ್ 2020, 3:12 IST