ಶನಿವಾರ, 5 ಜುಲೈ 2025
×
ADVERTISEMENT

ಎಂ.ಮುನಿನಾರಾಯಣ

ಸಂಪರ್ಕ:
ADVERTISEMENT

ದೇವನಹಳ್ಳಿ | ಇ–ಸ್ವತ್ತು: ಮಾನದಂಡಕ್ಕೆ ಜನರ ಆಕ್ಷೇಪ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳದಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಇ-ಸ್ವತ್ತು ಖಾತೆ ಮಾಡಿಸಿಕೊಳ್ಳಲು 14.06.2013ರ ಹಿಂದಿನ ವಿದ್ಯುತ್ ಬಿಲ್ ನೀಡಬೇಕು ಎಂಬ ಮಾನದಂಡ ರೂಪಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
Last Updated 14 ಡಿಸೆಂಬರ್ 2024, 4:57 IST
ದೇವನಹಳ್ಳಿ | ಇ–ಸ್ವತ್ತು: ಮಾನದಂಡಕ್ಕೆ ಜನರ ಆಕ್ಷೇಪ

ಫೆಂಜಲ್ | ರೇಷ್ಮೆಗೂಡಿನ ಬೆಲೆ ಇಳಿಕೆ: ಕಂಗಾಲಾದ ರೈತರು

ಫೆಂಜಲ್ ಚಂಡಮಾರುತ ಪರಿಣಾಮ ಕಳೆದೊಂದು ವಾರ ಮೋಡ ಮುಸುಕಿದ ವಾತಾವರಣದ ಜೊತೆಗೆ, ಮಳೆ ಸುರಿದ ಕಾರಣ ರೇಷ್ಮೆಹುಳುಗಳು ಕಟ್ಟಿರುವ ಗೂಡಿನಿಂದ ನೂಲು ಸರಿಯಾಗಿ ಬಿಚ್ಚಾಣಿಕೆ ಆಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಕೆ.ಜಿ ₹600ಗೆ ಮಾರಾಟವಾಗುತ್ತಿದ್ದ ಗೂಡು, ಶನಿವಾರ ಸರಾಸರಿ ₹363ಗೆ ಕುಸಿದಿದೆ.
Last Updated 8 ಡಿಸೆಂಬರ್ 2024, 4:19 IST
ಫೆಂಜಲ್ | ರೇಷ್ಮೆಗೂಡಿನ ಬೆಲೆ ಇಳಿಕೆ: ಕಂಗಾಲಾದ ರೈತರು

ದೇವನಹಳ್ಳಿ | ಉತ್ತಮ ಮಳೆ; ತೋಡುಬಾವಿಗಳಲ್ಲಿ ನೀರು: ರೈತರ ಸಂತಸ

ಕೆರೆಗಳಿಗೆ ಎಚ್.ಎನ್.ವ್ಯಾಲಿ ಯೋಜನೆ ನೀರು
Last Updated 22 ನವೆಂಬರ್ 2024, 3:53 IST
ದೇವನಹಳ್ಳಿ | ಉತ್ತಮ ಮಳೆ; ತೋಡುಬಾವಿಗಳಲ್ಲಿ ನೀರು: ರೈತರ ಸಂತಸ

ವಿಜಯಪುರ(ದೇವನಹಳ್ಳಿ): ದಾಳಿಂಬೆ ಬೆಳೆಯಿಂದ ಹಿಪ್ಪುನೇರಳೆಗೆ ಹಾನಿ

ಶತಮಾನಗಳ ಉದ್ದಿಮೆಗೆ ಪೆಟ್ಟು.
Last Updated 20 ನವೆಂಬರ್ 2024, 3:45 IST
ವಿಜಯಪುರ(ದೇವನಹಳ್ಳಿ): ದಾಳಿಂಬೆ ಬೆಳೆಯಿಂದ ಹಿಪ್ಪುನೇರಳೆಗೆ ಹಾನಿ

ಅಪಘಾತ ತಾಣವಾದ ರಾಷ್ಟ್ರೀಯ ಹೆದ್ದಾರಿ: ವರ್ಷದಲ್ಲಿ 13 ಸಾವು, 28 ಮಂದಿಗೆ ಗಾಯ

ಸರ್ವಿಸ್‌ ರಸ್ತೆ, ಸ್ನೀಗಲ್‌ ದೀಪ ಹಾಗೂ ಅಗತ್ಯ ಮೂಲ ಸೌಕರ್ಯ ಇಲ್ಲದೆ ಬೆಂಗಳೂರು– ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಅಪಘಾತ ತಾಣವಾಗಿ ‍ಪರಿಣಮಿಸಿದೆ.
Last Updated 18 ನವೆಂಬರ್ 2024, 6:08 IST
ಅಪಘಾತ ತಾಣವಾದ ರಾಷ್ಟ್ರೀಯ ಹೆದ್ದಾರಿ: ವರ್ಷದಲ್ಲಿ 13 ಸಾವು, 28 ಮಂದಿಗೆ ಗಾಯ

ವಿಜಯಪುರ–ಕೋಲಾರ ಮುಖ್ಯ ರಸ್ತೆ: ನಾಗರಿಕರಿಗೆ ನಿತ್ಯವೂ ದೂಳಿನ ನರಕ ದರ್ಶನ!

ವಿಜಯಪುರ ಪಟ್ಟಣದ ಶಿವಗಣೇಶ ಸರ್ಕಲ್‌ನಿಂದ ವೆಂಕಟಾಪುರದವರೆಗೂ ಕೋಲಾರ ಮುಖ್ಯರಸ್ತೆಯಲ್ಲಿ ಕೈಗೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಮಳೆ ಬಂದರೆ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಮಸ್ಯೆ ಎದುರಾಗಿದೆ.
Last Updated 4 ನವೆಂಬರ್ 2024, 4:43 IST
ವಿಜಯಪುರ–ಕೋಲಾರ ಮುಖ್ಯ ರಸ್ತೆ: ನಾಗರಿಕರಿಗೆ ನಿತ್ಯವೂ ದೂಳಿನ ನರಕ ದರ್ಶನ!

ಬೂದುಗುಂಬಳದ ದಮ್‌ರೋಟ್‌

ಶನಿವಾರ ಬಂದರೆ ವಿಜಯಪುರದ ಜನರು ಬೂದಗುಂಬಳದ ದಮ್ಮುರೋಟಿ ಸವಿಯಲು ಇಲ್ಲಿಯ ಗಾಂಧಿಚೌಕ್‌ನಲ್ಲಿರುವ ಸೂರ್ಯನಾರಾಯಣರಾವ್ ಸ್ವೀಟ್ ಸ್ಟಾಲ್ ಸಾಲುಗಟ್ಟುತ್ತಾರೆ. ನಾಲ್ಕು ತಲೆ ಮಾರುಗಳಿಂದ ದಮ್‌ರೋಟ್‌ ತಯಾರಿಕೆಯಲ್ಲಿ ತೊಡಗಿರುವ ಈ ಅಂಗಡಿಯ ಖಾದ್ಯ ಜನಪ್ರಿಯವಾಗಿದೆ.
Last Updated 27 ಅಕ್ಟೋಬರ್ 2024, 3:43 IST
ಬೂದುಗುಂಬಳದ ದಮ್‌ರೋಟ್‌
ADVERTISEMENT
ADVERTISEMENT
ADVERTISEMENT
ADVERTISEMENT