ದೂಳಿನಿಂದ ತುಂಬಿಹೋದ ಪ್ರಮುಖ ರಸ್ತೆಗಳು
ನಗರ ಮತ್ತೆ ದೂಳ್ ದೊಡ್ಡಬಳ್ಳಾಪುರ ಆಗುವತ್ತ ಸಾಗಿದ್ದು ನಗರದ ಯಾವುದೇ ರಸ್ತೆಗಳಲ್ಲಿ ಸಂಚರಿಸಿದರು ಇಡೀ ದೇಹದ ಮೇಲಿನ ಬಟ್ಟೆಗಳು ದೂಳಿನಿಂದು ತುಂಬಿ ಹೋಗುತ್ತಿದೆ. ಹಿರಿಯರು, ಮಕ್ಕಳು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.Last Updated 5 ಜನವರಿ 2018, 8:48 IST