ಆಲೂರು | ಸುಸಜ್ಜಿತ ರಸ್ತೆ, LED ದಾರಿದೀಪ: ಸೌಂದರ್ಯೀಕರಣಕ್ಕೆ ಮುಂದಾದ ಪಂಚಾಯಿತಿ
Cement Road Project: ಆಲೂರಿನಲ್ಲಿ ₹27 ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣ ಹಾಗೂ ಸೌಂದರ್ಯೀಕರಣ ಕೈಗೆತ್ತಿಕೊಂಡು, ಪೌರಕಾರ್ಯಗಳಿಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂದು ಪಂಚಾಯಿತಿ ತಿಳಿಸಿದೆ.Last Updated 11 ಅಕ್ಟೋಬರ್ 2025, 4:33 IST