Karnataka Budget 2025 | ಕೃಷಿಗೆ ಎಐ ಸ್ಪರ್ಶ: ಗ್ರಾಮ ಚೈತನ್ಯಕ್ಕೆ ಒತ್ತು
21ನೇ ಶತಮಾನದಲ್ಲಿ ಯುದ್ಧದ ಪರಿಭಾಷೆ ಬದಲಾಗಿರುವಂತೆ ಕೃಷಿಯ ಪರಿಭಾಷೆಯೂ ಬದಲಾಗಿದೆ. ಯಾಂತ್ರೀಕರಣದ ಜತೆ ಡಿಜಿಟಲೀಕರಣ, ಡ್ರೋನ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಅನ್ವಯಗೊಳಿಸುವಿಕೆ ಈಗ ಅಗ್ರಸ್ಥಾನ ಪಡೆಯುತ್ತಿದೆ.
Last Updated 8 ಮಾರ್ಚ್ 2025, 0:33 IST