ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್.ಉದಯಕುಮಾರ್

ಸಂಪರ್ಕ:
ADVERTISEMENT

ಬರದ ನಾಡಲ್ಲಿ ಮಳೆಯ ಮಾಯೆ

ಕೋಲಾರ ಜಿಲ್ಲೆಯಲ್ಲಿ ದೊಡ್ಡ ಕೆರೆಗಳೆನಿಸಿರುವ ಮುದುವಾಡಿ, ಕೋಲಾರಮ್ಮ, ಬೇತಮಂಗಲ, ಸೋಮಾಂಬುಧಿ ಅಗ್ರಹಾರ, ಮಾರ್ಕಂಡೇಯ, ರಾಮಸಾಗರ, ನಂಗಲಿ ಮೊದಲಾದ ಕೆರೆಗಳು ತುಂಬಿ ತುಳಕತೊಡಗಿವೆ. ಕೋಲಾರ ಜಿಲ್ಲೆಯಲ್ಲಿ ದೊಡ್ಡ ಕೆರೆಗಳೆನಿಸಿರುವ ಮುದುವಾಡಿ
Last Updated 27 ನವೆಂಬರ್ 2021, 19:30 IST
ಬರದ ನಾಡಲ್ಲಿ ಮಳೆಯ ಮಾಯೆ

PV Web Exclusive| ಇಂಟರ್ನೆಟ್: ಶಕ್ತಿ ಮತ್ತು ಸಾಧ್ಯತೆ

ದೇಶದಲ್ಲಿ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಈ ಮಾರ್ಚ್ ವೇಳೆಗೆ 74.31 ಕೋಟಿಗೆ ಏರಿಕೆಯಾಗಿದೆ. ಹಾಗಂತ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೇಳಿದೆ. 2019ರ ಡಿಸೆಂಬರ್‌ನಲ್ಲಿ ಇವರ ಸಂಖ್ಯೆ 71.87 ಕೋಟಿಯಷ್ಟಿತ್ತು. ಅಂದರೆ, ಮೂರು ತಿಂಗಳ ಅವಧಿಯಲ್ಲಿ 2.44 ಕೋಟಿಯಷ್ಟು ಹೊಸ ಬಳಕೆದಾರರನ್ನು ಸೆಳೆದಿದೆ, ಶೇಕಡ 3.4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ
Last Updated 29 ಸೆಪ್ಟೆಂಬರ್ 2020, 9:25 IST
PV Web Exclusive| ಇಂಟರ್ನೆಟ್: ಶಕ್ತಿ ಮತ್ತು ಸಾಧ್ಯತೆ

PV Web Exclusive | ಸಮುದಾಯ ಸಲೂನ್‌: ಬೇರಿಗೆ ರೋಗ, ರೆಂಬೆಗೆ ಮದ್ದು

ಕೇರಳದಲ್ಲಿ ಗ್ರಾಮ ಪಂಚಾಯಿತಿಯೊಂದು ‘ಸಮುದಾಯ ಕ್ಷೌರದ ಅಂಗಡಿ’ಯನ್ನು ತೆರೆದಿದೆ. ಗಾಂಧೀಜಿಗೆ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯಿಂದಾಗಿ ಎದುರಾದ ‘ಕ್ಷೌರದ ಸಮಸ್ಯೆ’, ಇಲ್ಲಿ ಸ್ಪೃಶ್ಯ– ಅಸ್ಪೃಶ್ಯದ ನೆಲೆಯಲ್ಲಿ ಕಾಡಿದ ಕಾರಣಕ್ಕೆ ಪಂಚಾಯಿತಿ ಇಂತಹದೊಂದು ಪರಿಹಾರೋಪಾಯ ಹುಡುಕಿದೆ!
Last Updated 15 ಸೆಪ್ಟೆಂಬರ್ 2020, 5:32 IST
PV Web Exclusive | ಸಮುದಾಯ ಸಲೂನ್‌: ಬೇರಿಗೆ ರೋಗ, ರೆಂಬೆಗೆ ಮದ್ದು

PV Web Exclusive | ಕಾಲೇಜು ಶಿಕ್ಷಣ ಸೊರಗುವುದಕ್ಕೆ ಒಂದು ‘ಪ್ರಭಾರಿ’ ಕಾರಣ!

ಕೇಡರ್ ಪ್ರಾಂಶುಪಾಲರ ನೇಮಕಕ್ಕೆ ಹಿಡಿದ ‘ಗ್ರಹಣ’ಕ್ಕೆ ಕೊನೆ ಎಂದು?
Last Updated 1 ಸೆಪ್ಟೆಂಬರ್ 2020, 6:34 IST
PV Web Exclusive | ಕಾಲೇಜು ಶಿಕ್ಷಣ ಸೊರಗುವುದಕ್ಕೆ ಒಂದು ‘ಪ್ರಭಾರಿ’ ಕಾರಣ!

ಫಲಿತಾಂಶ ವಿಶ್ಲೇಷಣೆ | ಗುಲಬರ್ಗಾ– ತಂದೆಯ ಸೋಲಿನಲ್ಲಿ ಮಗನ ಮೋಹವೂ ಕೆಲಸ ಮಾಡಿತೆ?

ಪ್ರಿಯಾಂಕ್ ನಡೆ ಆಕ್ರಮಣಕಾರಿಯಾಗಿತ್ತೆ? ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಸಂಯಮದ ನಡೆಯುಳ್ಳವರು. ವೈಯಕ್ತಿಕ ಟೀಕೆ ತಂಟೆಗೆ ಹೋಗುತ್ತಿರಲಿಲ್ಲ. ಪ್ರಿಯಾಂಕ್ ಏನಾದರೂ ಅಟ್ಯಾಕ್ ಮಾಡುವ ಸ್ವಭಾವವೇ?
Last Updated 4 ಜೂನ್ 2019, 9:09 IST
ಫಲಿತಾಂಶ ವಿಶ್ಲೇಷಣೆ | ಗುಲಬರ್ಗಾ– ತಂದೆಯ ಸೋಲಿನಲ್ಲಿ ಮಗನ ಮೋಹವೂ ಕೆಲಸ ಮಾಡಿತೆ?

ಚಿಕ್ಕಬಳ್ಳಾಪುರ: ಸಂದಿಗ್ಧಗಳ ಹುತ್ತ ಮತ್ತು ನಿವಾರಿಸುವ ಸವಾಲು

ಬೆಂಗಳೂರು ನಗರದ ಚುಂಗು ಹಿಡಿದು, ಸುತ್ತಲಿನ ನೆಲಮಂಗಲ– ಹೊಸಕೋಟೆಯಂತಹ ಹೊರವಲಯಗಳನ್ನೂ ಒಡಲಲ್ಲಿ ಇರಿಸಿಕೊಂಡು ಅತ್ತ ಆಂಧ್ರಪ್ರದೇಶದ ಗಡಿಗುಂಟ ಚಾಚಿಕೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ, ಸಂದಿಗ್ಧಗಳ ಹುತ್ತವಾಗಿ ಪರಿಣಮಿಸಿದೆ.
Last Updated 24 ಏಪ್ರಿಲ್ 2019, 12:11 IST
ಚಿಕ್ಕಬಳ್ಳಾಪುರ: ಸಂದಿಗ್ಧಗಳ ಹುತ್ತ ಮತ್ತು ನಿವಾರಿಸುವ ಸವಾಲು

ಪ್ರಜಾಪ್ರಭುತ್ವದ ಕೊರಳಿನಲ್ಲಿ ಜಾತಿಯ ನಂಜು

ಸುಧಾ ‘ನಿಮ್ಮೊಡನೆ’
Last Updated 20 ಏಪ್ರಿಲ್ 2019, 13:52 IST
ಪ್ರಜಾಪ್ರಭುತ್ವದ ಕೊರಳಿನಲ್ಲಿ ಜಾತಿಯ ನಂಜು
ADVERTISEMENT
ADVERTISEMENT
ADVERTISEMENT
ADVERTISEMENT