ನಾನು ರಾಜೀನಾಮೆ ನೀಡಿದ್ದೇಕೆಂದರೆ....
ಎಲ್ಲಾ ಅಡೆತಡೆಗಳನ್ನು ಮೀರಿ ಹೊಸತಾಗಿ ರೂಪುಗೊಂಡಿದ್ದ 5,600 ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು 1993ರ ಡಿಸೆಂಬರ್ನಲ್ಲಿ ನಡೆಸಿದೆವು. ಈ ಪ್ರಕ್ರಿಯೆ ಜನರಲ್ಲಿ ಬಹಳ ಉತ್ಸಾಹಕ್ಕೆ ಕಾರಣವಾಯಿತು. 80,000 ಮಂದಿ ಸದಸ್ಯರು ಆಯ್ಕೆಯಾದರು. ಇದರಲ್ಲಿ ಶೇಕಡಾ 23ರಷ್ಟು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳಿಗೆ ಸೇರಿದವರು.Last Updated 26 ಜನವರಿ 2014, 19:30 IST