ಶಿಗ್ಗಾವಿ | ಉದ್ಘಾಟನೆಯಾದರೂ ಸಿಗದ ಆಶ್ರಯ ಮನೆಗಳು; ವಸತಿಗಾಗಿ ಫಲಾನುಭವಿಗಳ ಪರದಾಟ
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಆಶ್ರಯ ಮನೆಗಳಿಗಾಗಿ 12 ವರ್ಷಗಳಿಂದ ಬಡ ಫಲಾನುಭವಿಗಳು ಪರದಾಡುವಂತಾಗಿದೆ.Last Updated 9 ಅಕ್ಟೋಬರ್ 2023, 7:18 IST