ಎಚ್ಎಎಲ್ ವಿಮಾನ ನಿಲ್ದಾಣ ಪುನರಾರಂಭಕ್ಕೆ ಒಲವು
ಇತ್ತೀಚೆಗಷ್ಟೇ ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ನಲ್ಲಿನ (ಬಿಐಎಎಲ್) ಏಕೈಕ ಅತಿದೊಡ್ಡ ಪಾಲುದಾರ ಸಂಸ್ಥೆಯಾಗಿ ಹೊರಹೊಮ್ಮಿರುವ ಫೇರ್‌ಫಾಕ್ಸ್ ಸಮೂಹವು ಈ ನಿಟ್ಟಿನಲ್ಲಿ ಚರ್ಚೆಗೆ ಚಾಲನೆ ನೀಡಿದೆ.Last Updated 10 ಆಗಸ್ಟ್ 2017, 19:30 IST