ಕೆಂಪು, ಅಳ್ಳಿನ ಜೋಳದ ಸವಿ...
ಉತ್ತರ ಕರ್ನಾಟಕದ ಯರಿಭೂಮಿಗಳಲ್ಲಿ ಬಿಳಿಜೋಳದ ಜೊತೆ ವಿಶೇಷವಾಗಿ ಬೆಳೆಯುವ ಬೆಳೆ ಕೆಂಪು ಜೋಳ ಹಾಗೂ ಅಳ್ಳಿನ ಜೋಳ. ಇವುಗಳನ್ನು ಬಿಳಿಜೋಳದ ಜೊತೆ ಬೆರಸಗಾಳ ಮಾಡಿ ಇಲ್ಲವೇ ಬೆಳೆಗಳ ಮಧ್ಯೆ ಒಂದೆರಡು ತಿರುವು ಹಾಕುವುದು ವಾಡಿಕೆ.
ಕೆಂಪು ಜೋಳದ ದಂಟು ಬಿಳಿ ಜೋಳದ ದಂಟನ್ನು ಹೋಲುತ್ತಿದ್ದು, ಅದರ ರವದಿ ಅಲ್ಲಲ್ಲಿ ಕೆಂಪಗಿರುತ್ತದೆ. ಇದರ ತೆನೆ ಸಂಪೂರ್ಣ ಕೆಂಪಗಿದ್ದು, ಜೋಳವು ಕೆಂಪಾಗಿರುತ್ತದೆ.Last Updated 5 ಮೇ 2014, 19:30 IST