ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಎಂ.ನೆರಬೆಂಚಿ, ಮುದ್ದೇಬಿಹಾಳ

ಸಂಪರ್ಕ:
ADVERTISEMENT

ದುಂಡಾವರ್ತಿ ಹೇಳಿಕೆ

ಪ್ರಸ್ತುತ ರಾಜ್ಯದಲ್ಲಿ ಕಾನೂನು ಮತ್ತು ಆಡಳಿತ ವ್ಯವಸ್ಥೆ ಚೆನ್ನಾಗಿದೆ. ಬರದ ಬೇಗೆ ನಿಯಂತ್ರಿಸಲು ಮುಖ್ಯಮಂತ್ರಿ ಸೇರಿದಂತೆ ಸಚಿವರ ನಾಲ್ಕು ಉಪ ಸಮಿತಿ ತಂಡಗಳು ಬಿಸಿಲ ಬೇಗೆಯನ್ನು ಲೆಕ್ಕಿಸದೆ ರಾಜ್ಯ ಸುತ್ತಿದರೂ, ಸರ್ಕಾರ ಸತ್ತಿದೆಯೆಂದು ಪದೇಪದೇ ಹೇಳುವ, ವಿಧಾನಸೌಧಕ್ಕೆ ಎರಡು ಲಕ್ಷ ಜನರೊಂದಿಗೆ ನುಗ್ಗಿ ಮುಖ್ಯಮಂತ್ರಿಯನ್ನು ಕೆಳಗಿಳಿಸುತ್ತೇನೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮಾತುಗಳು ದುಂಡಾವರ್ತಿ ಮತ್ತು ಹಾಸ್ಯಾಸ್ಪದ ಎನಿಸುತ್ತವೆ.
Last Updated 11 ಮೇ 2016, 19:44 IST
fallback

ಖಾಸಗಿ ಐ.ಟಿ.ಐ.ಗಳಿಗೆ ನ್ಯಾಯ ಸಿಗಲಿ

ಬೆಳಗಾವಿಯಲ್ಲಿ ನಡೆದ ವಿಧಾನ­ಮಂಡಲ ಅಧಿ­ವೇಶ­ನದಲ್ಲಿ ಕಾರ್ಮಿಕ ಸಚಿವ ಪರಮೇಶ್ವರ ನಾಯಕ ಅವರು ಖಾಸಗಿ ಐ.ಟಿ.ಐ.­ಗಳಿಗೆ ಇನ್ನು ಮುಂದೆ ವಿದ್ಯಾರ್ಥಿ ಕೇಂದ್ರಿತ ಅನು­ದಾನ ಕೊಡ­ಲಾ­ಗುವುದು ಎಂದು ಹೇಳಿದ್ದಾರೆ. ಈ ಹೇಳಿಕೆ, ೮-–೧೦ ವರ್ಷಗಳಿಂದ ಕೆಲಸ ಮಾಡಿದ ಸಿಬ್ಬಂದಿ­ಯಲ್ಲಿ ಹತಾಶೆ ಮೂಡಿಸಿದೆ.
Last Updated 18 ಡಿಸೆಂಬರ್ 2013, 19:30 IST
fallback

ಖಾಸಗಿ ಐಟಿಐ ಅನುದಾನ ಮುಂದುವರೆಯಲಿ

ಕಳೆದ ಫೆಬ್ರುವರಿ ಅಧಿವೇಶನದಲ್ಲಿ ಕಾರ್ಮಿಕ ಸಚಿವರಾದ ಬಿ.ಎನ್. ಬಚ್ಚೇಗೌಡರು 443 ಖಾಸಗಿ ಐಟಿಐಗಳಿಗೆ ವೇತನ ಅನುದಾನ ಮುಂದುವರೆಸಲು ಬದ್ಧವೆಂದು ಹೇಳಿದ್ದು ಇದುವರೆಗೂ ಅದನ್ನು ಈಡೇರಿಸಿಲ್ಲ. ಹೀಗಾಗಿ ಸುಮಾರು ಎರಡು ಸಾವಿರ ತಾಂತ್ರಿಕ ಹಾಗೂ ತಾಂತ್ರಿಕೇತರ ಸಿಬ್ಬಂದಿ ಪರಿತಪಿಸುವಂತಾಗಿದೆ.
Last Updated 16 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT