ಮಕ್ಕಳ ಅಂತಃಕರಣದ ಚೆಲುವಿಗೆ ಸಾಹಿತ್ಯ – ಕಲೆಯ ಅಂತರ್ಜಲ
ಮಕ್ಕಳು ಈ ಲೋಕದ ಬಹಳ ದೊಡ್ಡ ಭರವಸೆ. ನಾಳಿನ ಎಲ್ಲ ಸುಂದರ ಆಸೆಗಳು ಶುರುವಾಗುವುದು ಈ ಮಕ್ಕಳಿಂದಲೇ. ಅವರ ಮುಗ್ಧತೆಯೊಳಗಿನ ಪ್ರಬುದ್ಧತೆ, ನಗುವಿನೊಳಗಿನ ಸಹಜತೆ, ನಡೆಯೊಳಗಿನ ನಿಷ್ಕಲ್ಮಶತೆ– ಇವೇ ಈ ಜಗತ್ತನ್ನು ಒಂದಷ್ಟು ಸಹನೀಯವಾಗಿಸಬಲ್ಲ ಜೀವರಸಗಳು.Last Updated 16 ಏಪ್ರಿಲ್ 2016, 19:30 IST