ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಸುರೇಶ್ ಕುಮಾರ್

ಸಂಪರ್ಕ:
ADVERTISEMENT

ಬಹುಜನ ಹಿತಾಯ, ಬಹುಜನ ಸುಖಾಯ: ಶಿಕ್ಷಣ ಸಚಿವರ ಲೇಖನ

ಬೆಂಗಳೂರಿನ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಆತನನ್ನು ಇತರ ವಿದ್ಯಾರ್ಥಿಗಳ ಎದುರಿಗೆ ಅಪಮಾನಿಸಿ, ಪರೀಕ್ಷೆ ಬರೆಯಲು ಅವಕಾಶ ಕೊಡದೆ ಪ್ರಾಂಶುಪಾಲರು ಹೊರಗೆ ಕಳುಹಿಸಿದ ಪ್ರಕರಣ ವರದಿಯಾಗಿದೆ. ಇದರಿಂದ ಆ ವಿದ್ಯಾರ್ಥಿ ನೊಂದು ಆತ್ಮಹತ್ಯೆಗೂ ಯತ್ನಿಸಿದ ವಿಷಯ ಮನಕಲಕಿತು.
Last Updated 14 ಫೆಬ್ರುವರಿ 2021, 19:30 IST
ಬಹುಜನ ಹಿತಾಯ, ಬಹುಜನ ಸುಖಾಯ: ಶಿಕ್ಷಣ ಸಚಿವರ ಲೇಖನ

ಉಗ್ರಪ್ರತಾಪವೋ? ಮಾತೃಮಮತೆಯೋ?

ಮಕ್ಕಳು ಭಯದಿಂದ ಕಲಿಯುತ್ತಾರೆಯೇ ಅಥವಾ ಪ್ರೀತಿಯಿಂದ ಕಲಿಯುತ್ತಾರೆಯೇ ಎಂಬುದು, ನಮ್ಮ ಎಲ್ಲ ಶಿಕ್ಷಕರೂ ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ.
Last Updated 21 ಜನವರಿ 2020, 20:00 IST
ಉಗ್ರಪ್ರತಾಪವೋ? ಮಾತೃಮಮತೆಯೋ?

ಬರೀ ಕಲಿಸಲಿಲ್ಲ, ವ್ಯಕ್ತಿತ್ವ ಕಟ್ಟಿದರು

ಮೌಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ನಾವಿಂದು ಮನಗಾಣಬೇಕಾಗಿದೆ
Last Updated 4 ಸೆಪ್ಟೆಂಬರ್ 2019, 20:00 IST
ಬರೀ ಕಲಿಸಲಿಲ್ಲ, ವ್ಯಕ್ತಿತ್ವ ಕಟ್ಟಿದರು

ರಸ್ತೆ ಬದಿ ಮರಗಳ ಮಾರಣ ಹೋಮ

ಬುಡದ ಅಸ್ತಿತ್ವ ಕಳೆದುಕೊಂಡರೆ ಮರ ರಸ್ತೆಗೆ ಉರುಳುತ್ತದೆ. ಬಳಿಕ ಸಾರ್ವಜನಿಕರ ಓಡಾಡಕ್ಕೆ ತೊಂದರೆಯಾಗುತ್ತದೆ ಎಂಬ ನೆಪ ಇಟ್ಟುಕೊಂಡು ಇಟ್ಟಿಗೆ ಸುಡುವವರು ಸುಲಭವಾಗಿ ಮರ ತೆಗೆದುಕೊಂಡು ಹೋಗುತ್ತಿದ್ದಾರೆ. ಇಂಥ ಕೃತ್ಯ ತಡೆಯಿರಿ ಎಂದು ಅರಣ್ಯ ಇಲಾಖೆಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ
Last Updated 27 ಮಾರ್ಚ್ 2017, 4:43 IST
fallback

ಅಸಹನೆ ಬದಲು ಸುಧಾರಣಾವಾದ ಬೇಕಿತ್ತು

ಎನ್‌ಜೆಎಸಿ ಕಾಯ್ದೆಅಸಿಂಧುಗೊಳಿಸಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಬಲವಾದ ಪೆಟ್ಟು
Last Updated 26 ಅಕ್ಟೋಬರ್ 2015, 19:53 IST
fallback

ಪಾಠ ಕಲಿಯಲು ಸಂಕೋಚ ಏಕೆ?

ಅಣ್ಣಾ ಹಜಾರೆ ನೇತೃತ್ವದಲ್ಲಿ ೨೦೧೧ರಲ್ಲಿ ಪ್ರಾರಂಭ­ವಾದ ಭ್ರಷ್ಟಾಚಾರ ವಿರೋಧಿ ಆಂದೋ­ಲನ, ೭೦ರ ದಶಕದ ಜೆ.ಪಿ. ಚಳವಳಿಯ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತ್ತು. ದೆಹಲಿ ಇರ­ಬಹುದು, ಬೆಂಗಳೂರು ಇರಬಹುದು...
Last Updated 7 ಫೆಬ್ರುವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT