ಶುಕ್ರವಾರ, 4 ಜುಲೈ 2025
×
ADVERTISEMENT

ಗೀತಾ ಕುಂದಾಪುರ

ಸಂಪರ್ಕ:
ADVERTISEMENT

ಪ್ರವಾಸ ಕಥನ: ಉದಯಗಿರಿ, ಖಂಡಗಿರಿ ಗುಹೆಗಳ ಹೊಕ್ಕಾಗ...

ಪ್ರವಾಸ ಕಥನ: ಉದಯಗಿರಿ, ಖಂಡಗಿರಿ ಗುಹೆಗಳ ಹೊಕ್ಕಾಗ...
Last Updated 10 ಮೇ 2025, 23:30 IST
ಪ್ರವಾಸ ಕಥನ: ಉದಯಗಿರಿ, ಖಂಡಗಿರಿ ಗುಹೆಗಳ ಹೊಕ್ಕಾಗ...

ಕನ್ನಡದ ತಾಣ: ಪ್ರತಿಬಿಂಬದ ಚತುರ್ಮುಖ ಬಸದಿ

ಕರಾವಳಿಯ ಮೂಡುಬಿದಿರೆ ಹಾಗೂ ಕಾರ್ಕಳ ಬಸದಿಗಳ ಬೀಡು. ಕರಿ ಕಲ್ಲಿಗೆ ಖ್ಯಾತವಾದ ಕಾರ್ಕಳದಲ್ಲಿ ಪ್ರವಾಸಿಗರನ್ನು ಸೆಳೆಯುವುದು ಚತುರ್ಮುಖ ಬಸದಿ. ಜಿನತತ್ವವನ್ನು ನಾಲ್ಕು ದಿಕ್ಕುಗಳಿಗೆ ಪಸರಿಸಿದ ರೂಪಕವಾಗಿ ಈ ಬಸದಿ ಭಾಸವಾಗುತ್ತದೆ.
Last Updated 30 ಅಕ್ಟೋಬರ್ 2021, 19:30 IST
ಕನ್ನಡದ ತಾಣ: ಪ್ರತಿಬಿಂಬದ ಚತುರ್ಮುಖ ಬಸದಿ

ಮಗ್ಗಲು ಬದಲಿಸುತ್ತಿರುವ ಪುಸ್ತಕ

ಕೊರೊನಾ ಕಾಲದಲ್ಲಿ ಕೋಗಿಲೆಗಳು ತುಸು ಹೆಚ್ಚಾಗಿಯೇ ಕೂಗಿದವು, ನವಿಲೂ ನಲಿಯಿತು, ಓದುಗ ಸ್ವಲ್ಪ ಜಾಸ್ತಿಯೇ ಓದಿದ, ಬರೆಯುವವನಿಗೂ ಸ್ಪೂರ್ತಿ ಉಕ್ಕಿತು. ಕೊರೊನಾ ಬದುಕನ್ನು ಹತ್ತಿಕ್ಕಿರಬಹುದು. ಆದರೆ ಮನುಷ್ಯನ ಓದುವ ಅಭ್ಯಾಸವನ್ನು ಹತ್ತಿಕ್ಕಲಾಗಲಿಲ್ಲ. ಪುಸ್ತಕ ಮೂಲೆಗುಂಪಾಗಿಲ್ಲ, ಮಗ್ಗಲು ಬದಲಾಗುತ್ತಿದೆಯಷ್ಟೇ. ‌
Last Updated 27 ಜೂನ್ 2020, 19:30 IST
ಮಗ್ಗಲು ಬದಲಿಸುತ್ತಿರುವ ಪುಸ್ತಕ

ಆರ್ಥಿಕ ಸಂಕಷ್ಟ | ಕೊಲ್ಲಿ ಕನಸಿಗೆ ಕತ್ತರಿ?

ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಾವಕಾಶ ತೈಲದ ಬೆಲೆಯೊಂದಿಗೆ ಬೆಸೆದುಕೊಂಡಿರುತ್ತದೆ. ತೈಲ ಉತ್ಪಾದನೆ, ರಫ್ತು... ಎಲ್ಲವೂ ರಾಜಕೀಯ ದಾಳಗಳು.
Last Updated 10 ಮೇ 2020, 3:14 IST
ಆರ್ಥಿಕ ಸಂಕಷ್ಟ | ಕೊಲ್ಲಿ ಕನಸಿಗೆ ಕತ್ತರಿ?

ತುಂಬಿದ ತಟ್ಟೆಯತ್ತ ಹಸಿವಿನ ನೋಟ

ಆಹಾರವಿರುವುದೇ ಹಸಿವು ನೀಗಿಸಲು, ತಾಕತ್ತು ಕೊಡಲು, ಆಹಾರವಿಲ್ಲದೆ ಜೀವಿಸಲು ಸಾಧ್ಯವೇ? ಜೀವಿಸಿದರೂ ಎಷ್ಟು ದಿನ? ಆದ್ದರಿಂದಲೇ ಇರಬೇಕು ಅನ್ನದಾನ ಶ್ರೇಷ್ಠವೆನ್ನುತ್ತ ಅನ್ನದಲ್ಲಿ ದೇವರನ್ನು ನೋಡುವವರೂ ಇದ್ದಾರೆ.
Last Updated 4 ಏಪ್ರಿಲ್ 2020, 19:45 IST
ತುಂಬಿದ ತಟ್ಟೆಯತ್ತ ಹಸಿವಿನ ನೋಟ

ಉಡುಪಿಯ ಮೆಕ್ಕೆಕಟ್ಟೆ ಮರದ ಮೂರ್ತಿಗಳು

ಮೈತುಂಬಾ ಮೆತ್ತಿಕೊಂಡ ಕೆಂಪು ಬಣ್ಣ. ದೊಡ್ಡ ದೊಡ್ಡ ಕಣ್ಣುಗಳು. ದಪ್ಪ ಮೀಸೆ. ಕೈಯಲ್ಲಿ ಕತ್ತಿ. ಅಲ್ಲಿ ಮೂರು ತಲೆ ಇದ್ದವರೂ ಇದ್ದಾರೆ. ಕೆಲವರ ಕೈಯಲ್ಲಿ ರಕ್ತ ಜಿನುಗುತ್ತಿರುವ ರುಂಡ; ಈ ದೃಶ್ಯ ನೋಡಿ ಮಕ್ಕಳು ಹೆದರಿ ಅತ್ತರೆ, ಪಕ್ಕನೆ ನೋಡಿದ ದೊಡ್ಡವರ ಎದೆಯಲ್ಲೂ ನಡುಕ!
Last Updated 22 ಫೆಬ್ರುವರಿ 2020, 19:30 IST
ಉಡುಪಿಯ ಮೆಕ್ಕೆಕಟ್ಟೆ ಮರದ ಮೂರ್ತಿಗಳು

ವಿಶಿಷ್ಟ ಶಿಲ್ಪೋದ್ಯಾನ ನಾರ್ವೆಯ ‘ಫ್ರಾಗ್ನರ್ ಪಾರ್ಕ್’

ಏಕ ಶಿಲ್ಪಿಯ ಶಿಲ್ಪಗಳ ಉದ್ಯಾನದಲ್ಲಿ 212 ಆಳೆತ್ತರದ ಮೂರ್ತಿಗಳಿವೆ. ಹೆಚ್ಚಿನ ಮೂರ್ತಿಗಳು ಕಂಚಿನವು. ಕೆಲವು ಗ್ರಾನೈಟ್, ಮೆದು ಕಬ್ಬಿಣದವು. ಇಲ್ಲಿರುವ ಮೂರ್ತಿಗಳು ಜನ ಸಾಮಾನ್ಯರ ಭಾವನೆಗಳನ್ನು ಅನಾವಣಗೊಳಿಸುತ್ತವೆ.
Last Updated 2 ಅಕ್ಟೋಬರ್ 2019, 19:30 IST
ವಿಶಿಷ್ಟ ಶಿಲ್ಪೋದ್ಯಾನ ನಾರ್ವೆಯ ‘ಫ್ರಾಗ್ನರ್ ಪಾರ್ಕ್’
ADVERTISEMENT
ADVERTISEMENT
ADVERTISEMENT
ADVERTISEMENT