ಬರ್ಲಿನ್ ಗೋಡೆ ನೆಲಸಮಕ್ಕೆ 25ರ ಸಂಭ್ರಮ
ಪೂರ್ವ ಮತ್ತು ಪಶ್ಚಿಮ ಜರ್ಮನಿಗಳನ್ನು ಪ್ರತ್ಯೇಕಿಸಲು 1961ರಲ್ಲಿ ರಾಜಧಾನಿ ಬರ್ಲಿನ್ ನಗರದಲ್ಲಿ ಗೋಡೆ ಕಟ್ಟಲಾಗಿತ್ತು. ಅದನ್ನು ಜನ 1989ರ ನವೆಂಬರ್ 9ರಂದು ಸಾಂಕೇತಿಕವಾಗಿ ಒಡೆದಿದ್ದರು. ಮುಂದೆ ಜರ್ಮನಿಯ ಏಕೀಕರಣದ ನಂತರ ಗೋಡೆಯನ್ನು ಪೂರ್ತಿ ನೆಲಸಮ ಮಾಡಲಾಯಿತು.Last Updated 8 ನವೆಂಬರ್ 2014, 19:30 IST