ಹಾಜಿಮ್ ಈಜಿಪ್ಟ್ ಹೊಸ ಪ್ರಧಾನಿ
ದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಪರಿಹಾರವಾಗಲು ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಸುವುದಾಗಿ ಹಂಗಾಮಿ ಅಧ್ಯಕ್ಷರಾಗಿರುವ ಅದ್ಲಿ ಮನ್ಸೌರ್ ಈಗಾಗಲೇ ಘೋಷಿಸಿದ್ದು, ಈ ದಿಸೆಯಲ್ಲಿ ಹೊಸ ಪ್ರಧಾನಿಯನ್ನು ನೇಮಕ ಮಾಡಿದ್ದಾರೆLast Updated 10 ಜುಲೈ 2013, 19:59 IST