ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಮೀದ್ ಕೆ.

ಸಂಪರ್ಕ:
ADVERTISEMENT

Assembly Election Results 2023 | ಮತ್ತೆ ಮೋದಿ ಅಲೆ, ‘ಕೈ’ ತರಗೆಲೆ

: ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾರ ಸ್ಪ‍ಷ್ಟ ತೀರ್ಪು ನೀಡಿದ್ದಾನೆ. ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿಗೆ ಭಾರಿ ಗೆಲುವು ದಕ್ಕಿದೆ.
Last Updated 3 ಡಿಸೆಂಬರ್ 2023, 23:51 IST
Assembly Election Results 2023 | ಮತ್ತೆ ಮೋದಿ ಅಲೆ, ‘ಕೈ’ ತರಗೆಲೆ

ಆಳ–ಅಗಲ: ಭೂಕಂಪ– ನಡುಕ ಹುಟ್ಟಿಸುವ ಭೂಮಿಯಾಳದ ಕದಲಿಕೆ

ನಿರಂತರವಾಗಿ ನಡೆಯುತ್ತಿರುವ ಈ ಚಲನೆಯು ಭೂಮಿಯ ಮೇಲ್ಪದರದ ಮೇಲೆ ಒತ್ತಡ ಸೃಷ್ಟಿಸುತ್ತದೆ. ಮೇಲ್ಪದರವು ತಾಳಿಕೊಳ್ಳಲಾರದಷ್ಟು ಈ ಒತ್ತಡವು ಹೆಚ್ಚಾದಾಗ, ಮೇಲ್ಪದರದಲ್ಲಿ ಬಿರುಕು ಮೂಡುತ್ತದೆ. ಭೂವಲಯವು ಚಲಿಸಿದಾಗ ಮೇಲ್ಪದರದ ಬಿರುಕಿನಲ್ಲಿ ಕೂಡ ಚಲನೆ ಉಂಟಾಗುತ್ತದೆ. ಬಿರುಕು ಮೂಡಿರುವ ಪ್ರದೇಶದಲ್ಲಿ ಭೂಮಿಯ ಮೇಲ್ಪದರದ ಹಠಾತ್ ಚಲನೆಯೇ ಭೂಕಂಪ.
Last Updated 8 ಫೆಬ್ರುವರಿ 2023, 18:57 IST
ಆಳ–ಅಗಲ: ಭೂಕಂಪ– ನಡುಕ ಹುಟ್ಟಿಸುವ ಭೂಮಿಯಾಳದ ಕದಲಿಕೆ

ನಾಡು ನುಡಿಯ ಮುಕುಟ ಮಣಿ ಪ್ರಜಾವಾಣಿಯ ಅಮೃತ ಸಂಭ್ರಮದಲ್ಲಿ ರಾಜ್ಯೋತ್ಸವ ಸಡಗರ

1957ರಲ್ಲಿ ರಾಜ್ಯೋತ್ಸವದ ಮೊದಲ ವಾರ್ಷಿಕೋತ್ಸವವನ್ನು ಕಚೇರಿಯಲ್ಲಿ ಸಡಗರದಿಂದ ಆಚರಿಸಿದ್ದ ಪ್ರಜಾವಾಣಿಗೆ ಈಗ ಅಮೃತ ಮಹೋತ್ಸವದ ಸಂಭ್ರಮ. ಈ ಇಷ್ಟೂ ವರ್ಷಗಳಲ್ಲಿ ಪತ್ರಿಕೆಯು ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ ಹೆಮ್ಮೆ ಹೊಂದಿದೆ. ರಾಜ್ಯೋತ್ಸವ ಮತ್ತೆ ಬಂದಿದೆ. ಕನ್ನಡಕ್ಕಾಗಿ ಪತ್ರಿಕೆ ಎತ್ತಿದ ಧ್ವನಿಯನ್ನು ನೆನಪಿಸಿಕೊಳ್ಳುವ ಒಂದು ಪ್ರಯತ್ನ ಇಲ್ಲಿದೆ
Last Updated 19 ನವೆಂಬರ್ 2022, 10:20 IST
ನಾಡು ನುಡಿಯ ಮುಕುಟ ಮಣಿ ಪ್ರಜಾವಾಣಿಯ ಅಮೃತ ಸಂಭ್ರಮದಲ್ಲಿ ರಾಜ್ಯೋತ್ಸವ ಸಡಗರ

ಆಳ–ಅಗಲ: ಪತ್ರಿಕೆಗಳಿಗೆ ಮುದ್ರಣ ಕಾಗದದ ಹೊರೆ– ಮುದ್ರಣ ನಿಲ್ಲಿಸುವ ಸ್ಥಿತಿ!

ಹಲವು ಪತ್ರಿಕೆಗಳು ಮುದ್ರಣ ನಿಲ್ಲಿಸುವ ಸ್ಥಿತಿ ಸದ್ಯದಲ್ಲಿಯೇ ಎದುರಾಗಬಹುದು ಎಂದು ಮುದ್ರಣ ಕ್ಷೇತ್ರದ ಪರಿಣತರು ಹೇಳುತ್ತಾರೆ. ಮುದ್ರಣ ಕಾಗದದ ಕೊರತೆ ಮತ್ತು ಕಾಗದದ ದರದಲ್ಲಿ ಆಗಿರುವ ಅತಿಯಾದ ಏರಿಕೆ ಇದಕ್ಕೆ ಕಾರಣ. ಮುದ್ರಣ ಕಾಗದದ ಕೊರತೆ ಮತ್ತು ದರ ಏರಿಕೆಯ ಹಿಂದೆ ಹಲವು ಕಾರಣಗಳು ಇವೆ.
Last Updated 21 ಏಪ್ರಿಲ್ 2022, 19:10 IST
ಆಳ–ಅಗಲ: ಪತ್ರಿಕೆಗಳಿಗೆ ಮುದ್ರಣ ಕಾಗದದ ಹೊರೆ– ಮುದ್ರಣ ನಿಲ್ಲಿಸುವ ಸ್ಥಿತಿ!

ಸಂದರ್ಶನ| 'ಪುಟಿನ್‌ ಯುದ್ಧವು ಉಕ್ರೇನ್‌–ರಷ್ಯಾಕ್ಕೆ ಸೀಮಿತವಲ್ಲ...'

ಉಕ್ರೇನ್‌ ಯುದ್ಧಕ್ಕಾಗಿ ಹಣ ಮತ್ತು ಶಸ್ತ್ರಾಸ್ತ್ರ ಸಹಾಯವನ್ನು ಚೀನಾದಿಂದ ರಷ್ಯಾ ಕೇಳಿದೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಇದು ರಷ್ಯಾ ಮತ್ತು ಚೀನಾ ನಡುವಣ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇಂತಹ ಬದಲಾವಣೆಯು ಅಮೆರಿಕಕ್ಕೂ ಭಾರತಕ್ಕೂ ಅಪಾಯಕಾರಿ ಎನ್ನುತ್ತಾರೆ ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲ್‌ ಜನರಲ್‌ ಜುಡಿತ್‌ ರೇವಿನ್‌. ಉಕ್ರೇನ್‌ ಮೇಲೆ ರಷ್ಯಾ ದಾಳಿಗೆ ಸಂಬಂಧಿಸಿದಂತೆ ಜುಡಿತ್‌ ಅವರ ಜತೆಗೆ ಹಮೀದ್‌ ಕೆ. ನಡೆಸಿದ ಇ–ಮೇಲ್‌ ಸಂದರ್ಶನ ಇಲ್ಲಿದೆ
Last Updated 27 ಮಾರ್ಚ್ 2022, 19:30 IST
ಸಂದರ್ಶನ| 'ಪುಟಿನ್‌ ಯುದ್ಧವು ಉಕ್ರೇನ್‌–ರಷ್ಯಾಕ್ಕೆ ಸೀಮಿತವಲ್ಲ...'

ಪಂಚರಾಜ್ಯ ಚುನಾವಣೆ ಫಲಿತಾಂಶ: ಬಿಜೆಪಿ ಜಯಭೇರಿ– ಎಎಪಿಗೆ ಗರಿ

ನೆಲಕಚ್ಚಿದ ಕಾಂಗ್ರೆಸ್‌ l ಉತ್ತರ ಪ್ರದೇಶ ಗೆದ್ದ ಯೋಗಿ ಆದಿತ್ಯನಾಥ l ಗೋವಾ, ಮಣಿಪುರ, ಉತ್ತರಾಖಂಡದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ
Last Updated 10 ಮಾರ್ಚ್ 2022, 19:37 IST
ಪಂಚರಾಜ್ಯ ಚುನಾವಣೆ ಫಲಿತಾಂಶ: ಬಿಜೆಪಿ ಜಯಭೇರಿ– ಎಎಪಿಗೆ ಗರಿ

ಹಿನ್ನೋಟ–2021: ಕಾಲಚಕ್ರದಲ್ಲಿ ವಿನೋದ, ವಿಸ್ಮಯ, ವಿಷಾದದ ಚಿತ್ರಗಳ ಸಾಲು

ಕಾಲಚಕ್ರ ಮತ್ತೊಂದು ಸುತ್ತು ತಿರುಗಿದೆ. 2021ಕ್ಕೆ ನಿಟ್ಟುಸಿರಿನ ವಿದಾಯವನ್ನೂ 2022ಕ್ಕೆ ನಿರೀಕ್ಷೆಯ ಸ್ವಾಗತವನ್ನೂ ಕೋರುವ ಸಮಯ ಬಂದಿದೆ. ಅದಕ್ಕೂ ಮೊದಲಿನ ಹಿನ್ನೋಟದಲ್ಲಿ... ನಾವು ವಿದಾಯ ಹೇಳಿ ಮುಂದೆ ಸಾಗಿದ ಹಿಂದಿನ ವರ್ಷಗಳಂತೆ 2021ರಲ್ಲಿ ಕೂಡ ವಿನೋದ, ವಿಸ್ಮಯ, ವಿಷಾದ, ವಿವೇಕದ ಹಲವು ಚಿತ್ರಗಳಿವೆ. ಆದರೆ, ಒಂದು ವಿಷಾದವೆಂದರೆ, ಹಿನ್ನೋಟದ ತಕ್ಕಡಿಯಲ್ಲಿ ವಿನೋದ ವಿಸ್ಮಯಗಳಿಗಿಂತ ವಿಷಾದದ ತೂಕವೇ ಜಾಸ್ತಿ ಇದೆ...
Last Updated 31 ಡಿಸೆಂಬರ್ 2021, 4:14 IST
ಹಿನ್ನೋಟ–2021: ಕಾಲಚಕ್ರದಲ್ಲಿ ವಿನೋದ, ವಿಸ್ಮಯ, ವಿಷಾದದ ಚಿತ್ರಗಳ ಸಾಲು
ADVERTISEMENT
ADVERTISEMENT
ADVERTISEMENT
ADVERTISEMENT