ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೇಮಾ ವೆಂಕಟ್

ಸಂಪರ್ಕ:
ADVERTISEMENT

ನಮ್ಮ ಕೈಯಲ್ಲೇ ಇದೆ ಸ್ವಂತ ಸಮಯ

ದುಡಿಯುವ ಮಹಿಳೆಗೆ ‘ಮಿ ಟೈಂ’ ಅಥವಾ ಸ್ವಂತದ ಸಮಯ ಈ ಧಾವಂತದ ಬದುಕಿನಲ್ಲಿ ದುಬಾರಿ ಎಂಬಂತಾಗಿಬಿಟ್ಟಿದೆ. ಕಚೇರಿಗೆ, ಕುಟುಂಬಕ್ಕೆ ಕೊಡುವ ಸಮಯದಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಂಡರೆ ದಿನಕ್ಕೆ 1–2 ತಾಸನ್ನು ನಿಮಗಾಗಿ ಉಳಿಸಿಕೊಂಡು, ನಿಮಗೆ ಬೇಕಾದಂತೆ ಕಾಲ ಕಳೆಯಬಹುದು.
Last Updated 24 ಮೇ 2019, 19:30 IST
ನಮ್ಮ ಕೈಯಲ್ಲೇ ಇದೆ ಸ್ವಂತ ಸಮಯ

ಚುನಾವಣಾ ಕಲಿಗಳ ಪತ್ನಿಯರ ಅಂತರಂಗ

ರಾಜಕಾರಣಿಗಳ ಸಾರ್ವಜನಿಕ ಬದುಕು ಹೇಗಿರುತ್ತದೆ ಎಂಬುದು ತೆರೆದಿಟ್ಟ ಪುಸ್ತಕ. ಆದರೆ ಅವರ ಪತ್ನಿಯರ ಅಂತರಂಗ ಹೇಗಿರುತ್ತದೆ, ಚುನಾವಣೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಹೇಗಿರುತ್ತದೆ ಎಂಬುದನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳಬೇಕಷ್ಟೇ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪತ್ನಿಯರ ಅಂತರಂಗದ ಮಾತುಗಳಿವು.
Last Updated 3 ಮೇ 2019, 14:10 IST
ಚುನಾವಣಾ ಕಲಿಗಳ ಪತ್ನಿಯರ ಅಂತರಂಗ

ಎಡಕಲ್ಲು ಗುಡ್ಡದ ಮೇಲೆ

ಎಡಕಲ್ಲು ಗುಡ್ಡ ಇರುವುದು ಸಮುದ್ರ ಮಟ್ಟಕ್ಕಿಂತ 1,200 ಮೀಟರ್‌ ಎತ್ತರದಲ್ಲಿರುವ ಅಂಬುಕುಟ್ಟಿ ಮಲೆಯಲ್ಲಿ. ವ್ಯಾಪಾರ ಸಂಬಂಧ ಮಲಬಾರ್‌ ಬಂದರಿನಿಂದ ಮೈಸೂರಿಗೆ ಗುಡ್ಡಗಳ ನಡುವೆ ಸಂಪರ್ಕಿಸುವ ಮಾರ್ಗವಿದು. ಡಿಸೆಂಬರ್‌ನಿಂದ ಮೇ ತಿಂಗಳ ನಡುವೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ. ಮಳೆಗಾಲದಲ್ಲಿ ಬೆಟ್ಟವೇರುವುದು ಅಪಾಯಕಾರಿ. ಬೆಟ್ಟದಿಂದ ಬಂಡೆಗಳು ಕುಸಿದು ಬೀಳುವ ಸಾಧ್ಯತೆ ಇರುತ್ತದೆ. ಬೇಸಿಗೆಯಲ್ಲಿ ಮುಂಜಾನೆ ಬೇಗನೇ ಟ್ರೆಕ್ಕಿಂಗ್‌ ಶುರು ಮಾಡಬಹುದು.
Last Updated 17 ಏಪ್ರಿಲ್ 2019, 19:30 IST
ಎಡಕಲ್ಲು ಗುಡ್ಡದ ಮೇಲೆ

ಫ್ಯಾಕ್ಟರಿಯಲ್ಲಿ ಹೀಗಿರುತ್ತೆ ‘ಚಿನ್ನ’..!

ಭದ್ರತಾ ತಪಾಸಣೆ ಮುಗಿಸಿ ಒಳಗೆ ಕಾಲಿಡುತ್ತಿದ್ದಂತೆ ವಾಚು, ಕೃತಕ ಆಭರಣಗಳು, ಫೋನ್‌ ಎಲ್ಲವನ್ನೂ ಲಾಕರ್‌ನಲ್ಲಿಟ್ಟು, ಅವರು ಕೊಡುವ ಗರಿಗರಿ ಬಿಳಿಯ ಕೋಟು, ರಬ್ಬರ್ ಚಪ್ಪಲಿ ಧರಿಸಿ ಒಳ ಹೋದರೆ ತೆರೆದುಕೊಂಡಿತೊಂದು ಆಭರಣ ತಯಾರಿಕೆಯ ಮಾಯಾಲೋಕ! ಚಿನ್ನ, ವಜ್ರದಾಭರಣ ಫ್ಯಾಕ್ಟರಿಯ ಒಳಜಗತ್ತಿನಲ್ಲೊಂದು ಸುತ್ತು ಹಾಕಿ ಸಿದ್ಧಪಡಿಸಿದ ಒಂದು ಸಾಕ್ಷಾತ್‌ ವರದಿ.
Last Updated 9 ಏಪ್ರಿಲ್ 2019, 3:54 IST
ಫ್ಯಾಕ್ಟರಿಯಲ್ಲಿ ಹೀಗಿರುತ್ತೆ ‘ಚಿನ್ನ’..!

ಹಲಸಿನ ಕಾಯಿ ಪಲ್ಯ ಕಲ್ತಿದ್ದಾಳೆ ಐಂದ್ರಿತಾ

ಕೆಲ ತಿಂಗಳ ಹಿಂದೆ ಸರಳವಾಗಿ ಮದುವೆಯಾಗಿ ಗಮನಸೆಳೆದ ಜೋಡಿ ದಿಗಂತ್‌– ಐಂದ್ರಿತಾ. ಸದ್ಯ ದಾಂಪತ್ಯ ಸುಖ ಅನುಭವಿಸುತ್ತಿರುವ ಈ ತಾರಾ ಜೋಡಿ ವೃತ್ತಿ, ದಾಂಪತ್ಯ, ಉಡುಗೆ–ಅಡುಗೆಯ ಕುರಿತು ಒಂದಷ್ಟು ಮಾತನಾಡಿದರು
Last Updated 25 ಮಾರ್ಚ್ 2019, 20:15 IST
ಹಲಸಿನ ಕಾಯಿ ಪಲ್ಯ ಕಲ್ತಿದ್ದಾಳೆ ಐಂದ್ರಿತಾ

ಐರ್ಲೆಂಡ್‌ ಉನ್ನತ ಶಿಕ್ಷಣದ ಹೆಬ್ಬಾಗಿಲು

ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯ ಬಯಸುವ ಭಾರತೀಯ ವಿದ್ಯಾರ್ಥಿಗಳು ಸದ್ಯ ಐರ್ಲೆಂಡ್‌ ದೇಶದ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ. ಅಲ್ಲಿಯ ಶಿಕ್ಷಣ ಸಂಸ್ಥೆಗಳಲ್ಲಿರುವ ಅಪರಿಮಿತ ಕೋರ್ಸ್‌ಗಳು, ಸರಳ ವೀಸಾ ಪ್ರಕ್ರಿಯೆ ನಮ್ಮ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.
Last Updated 19 ಮಾರ್ಚ್ 2019, 19:30 IST
ಐರ್ಲೆಂಡ್‌ ಉನ್ನತ ಶಿಕ್ಷಣದ ಹೆಬ್ಬಾಗಿಲು

ಪಾರ್ಸೆಲ್‌ ಹುಡುಗರ ಹೊಟ್ಟೆಪಾಡು

ಟ್ರಾಫಿಕ್‌ ಇರಲಿ, ಮಳೆಯೇ ಬರಲಿ, ಬಿಸಿಲೇ ಇರಲಿ... ಊಟ ಆರುವ ಮುನ್ನ ಮನೆ ಬಾಗಿಲಿಗೆ ತಂದು ಕೊಡುವ ಯುವಕರ ಬಗ್ಗೆ ನಾವೆಷ್ಟು ಅರಿತಿದ್ದೇವೆ? ನಗರದಲ್ಲಿ ಡೆಲಿವರಿ ಬಾಯ್ಸ್‌ ಆಗಿ ಕೆಲಸ ಮಾಡುವ ನೂರಾರು ಯುವಕರ ಬದುಕು ಗ್ರಾಹಕರ ಹೊಟ್ಟೆ ತಣ್ಣಗಾಗಿಸುವುದರಲ್ಲೇ ಮುಗಿದು ಹೋಗುತ್ತದೆ
Last Updated 18 ಮಾರ್ಚ್ 2019, 20:15 IST
ಪಾರ್ಸೆಲ್‌ ಹುಡುಗರ ಹೊಟ್ಟೆಪಾಡು
ADVERTISEMENT
ADVERTISEMENT
ADVERTISEMENT
ADVERTISEMENT