ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಮನೆ ವೆಂಕಟೇಶ ​ಟಿ.ನರಸೀಪುರ

ಸಂಪರ್ಕ:
ADVERTISEMENT

ತಪ್ಪುಗಳ ಪುನರಾವರ್ತನೆ

ಎ.ಸೂರ್ಯಪ್ರಕಾಶ್ ಅವರು ತಮ್ಮ ಅಂಕಣ ‘ಸೂರ್ಯ ನಮಸ್ಕಾರ’ದಲ್ಲಿ (ಪ್ರ.ವಾ., ಏ.10) ‘ನಮೋ’ ನಮಸ್ಕಾರ ಮಾಡಿದಂತಿದೆ.
Last Updated 11 ಏಪ್ರಿಲ್ 2019, 18:30 IST
fallback

ಪ್ರಬುದ್ಧ ಸಮಾಜ

ಈಗ ಮೀಡಿಯಾಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಅದನ್ನು ಪ್ರಚೋದನೆಗಾಗಿ ಬಳಸುತ್ತಿರುವವರನ್ನೂ ನೋಡುತ್ತಿದ್ದೇವೆ. ಆದರೂ, ಗಲಭೆ ಎಂಬ ರೋಗ, ಎಲ್ಲಿ ಕಾಣಿಸಿಕೊಳ್ಳುತ್ತಿದೆಯೋ ಆ ಎಲ್ಲೆಯನ್ನು ಮೀರಿ ಹಬ್ಬುತ್ತಿಲ್ಲ.
Last Updated 10 ಜನವರಿ 2018, 19:30 IST
fallback

ಪ್ರಬುದ್ಧ ಸಮಾಜ

ಈಗ ಮೀಡಿಯಾಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಅದನ್ನು ಪ್ರಚೋದನೆಗಾಗಿ ಬಳಸುತ್ತಿರುವವರನ್ನೂ ನೋಡುತ್ತಿದ್ದೇವೆ. ಆದರೂ, ಗಲಭೆ ಎಂಬ ರೋಗ, ಎಲ್ಲಿ ಕಾಣಿಸಿಕೊಳ್ಳುತ್ತಿದೆಯೋ ಆ ಎಲ್ಲೆಯನ್ನು ಮೀರಿ ಹಬ್ಬುತ್ತಿಲ್ಲ.
Last Updated 9 ಜನವರಿ 2018, 19:30 IST
fallback

ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡದ್ದೊಂದೇ ಚಿಂತೆಯಲ್ಲ!

ಸಾಹಿತ್ಯ ಸಮ್ಮೇಳನ ಸಾಹಿತ್ಯೇತರ ಕಾರಣಕ್ಕಾಗಿ ಸುದ್ದಿ (ಸದ್ದು) ಮಾಡುತ್ತಿದೆ. ಸಾಹಿತಿಯೊಬ್ಬರ ರಾಜಕೀಯ ನಿಲುವೇ ವಿವಾದಾಸ್ಪದವಾಗುತ್ತಿದೆ. ಆದರೆ ‘ಅದು ಹಾಗಲ್ಲ’ ಎಂಬ ವಾಸ್ತವವನ್ನು ಚಂಪಾರನ್ನು ವಿರೋಧಿಸುವವರೂ, ಸಮರ್ಥಿಸಿಕೊಳ್ಳುವವರೂ ಗಮನಿಸಿದ ಹಾಗೆ ಕಾಣುತ್ತಿಲ್ಲ.
Last Updated 3 ಡಿಸೆಂಬರ್ 2017, 19:30 IST
ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡದ್ದೊಂದೇ ಚಿಂತೆಯಲ್ಲ!

'ಸಾಹಿತ್ಯ’ ತೆಗೆಯಿರಿ

ಕನ್ನಡ ಸಾಹಿತ್ಯ ಪರಿಷತ್ತನ್ನು ಇಡೀ ಕನ್ನಡ ಸಮೂಹದ ಪ್ರಾತಿನಿಧಿಕ ಸಂಸ್ಥೆ ಎನ್ನಲಾಗುತ್ತದೆ. ಅದಕ್ಕಾಗಿಯೇ ಸರ್ಕಾರ ಅದಕ್ಕೆ ಅನುದಾನ ನೀಡುತ್ತಿದೆ. ಈ ಕಾರಣಕ್ಕಾಗಿಯೇ ಸರ್ಕಾರದ ಮರ್ಜಿ ಅನುಸರಿಸಿ ಕೆಲಸ ಮಾಡಿದವರೂ ಇದ್ದಾರೆ. ಅಂತೆಯೇ ಅದು ಜನರ ಹಣ, ಸರ್ಕಾರದ ಭಿಕ್ಷೆಯಲ್ಲ ಎಂದು ಅಧಿಕಾರಸ್ಥರ ಹಸ್ತಕ್ಷೇಪವನ್ನು ಧಿಕ್ಕರಿಸಿದವರೂ ಇದ್ದಾರೆ.
Last Updated 2 ಮಾರ್ಚ್ 2016, 19:30 IST
fallback

ಜಾಣ ಮರೆವೇ?

ನಟರಾಜ್ ಹುಳಿಯಾರ್‌ ಅವರ ಲೇಖನಕ್ಕೆ (ಪ್ರ.ವಾ., ಅ. 14) ಪ್ರತಿಕ್ರಿಯೆ. ಅವರು ‘ರಾಜಕೀಯ ಅಧಿಕಾರ ಹಿಡಿಯುವ ಧಾವಂತವಿಲ್ಲದೆ, ಜನರ ದನಿ, ಆತ್ಮಸಾಕ್ಷಿಯಾಗುವ ಮೂಲಕ ಇವತ್ತಿಗೂ ಇಂಡಿಯಾದ ಜನಮಾನಸದಲ್ಲಿ ಹೊಸ ನಂಬಿಕೆ ಹುಟ್ಟಿಸಬಹುದೆಂಬುದನ್ನು ಜೆ.ಪಿ. ಮತ್ತೊಮ್ಮೆ ತೋರಿಸಿಕೊಟ್ಟಿದ್ದರು’ ಎಂದು ಜಯಪ್ರಕಾಶ ನಾರಾಯಣರ ಬಗ್ಗೆ ಹೇಳುತ್ತಾರೆ.
Last Updated 16 ಅಕ್ಟೋಬರ್ 2015, 19:34 IST
fallback
ADVERTISEMENT
ADVERTISEMENT
ADVERTISEMENT
ADVERTISEMENT